Widgets Magazine
Widgets Magazine

ಬರ್ತ್ ಡೇಗೆ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್, ಸೋಮವಾರ, 23 ಅಕ್ಟೋಬರ್ 2017 (11:06 IST)

Widgets Magazine

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿದ ಪ್ರಭಾಸ್ ಗೆ ಇಂದು ಜನ್ಮ ದಿನದ ಸಂಭ್ರಮ. ತಮ್ಮ ಬರ್ತ್ ಡೇಗೆ ಅಭಿಮಾನಿಗಳಿಗೇ ಪ್ರಭಾಸ್ ಉಡುಗೊರೆ ಕೊಟ್ಟಿದ್ದಾರೆ.


 
ಅಂತಹದ್ದೇನುದು ಉಡುಗೊರೆ ಅಂತೀರಾ? ಬಾಹುಬಲಿ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಅದ್ಧೂರಿ ನಿರ್ಮಾಣದ ಥ್ರಿಲ್ಲರ್ ಸಿನಿಮಾ ‘ಸಾಹೋ’. ಈ ಸಿನಿಮಾದ ಒಂದು ದೃಶ್ಯದ ಫೋಟೋವನ್ನು ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
 
ಸಾಹೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ನನ್ನ ಕಾಣಿಕೆ ಎಂದಿರುವ ಪ್ರಭಾಸ್ ವಿಶ್ ಮಾಡಿದವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ. ಅಂದ ಹಾಗೆ, ಬಾಹುಬಲಿಯ ಬರ್ತ್ ಡೇಗೆ ಸಿನಿಮಾ ರಂಗದ ಅನೇಕರು ಶುಭ ಹಾರೈಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇನ್ನೂ ಮುಗಿದಿಲ್ಲ ವಿಜಯ್ ‘ಮರ್ಸೆಲ್’ ವಿವಾದ

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ...

news

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥಕ್ಕೆ ಧ್ರುವ ಸರ್ಜಾ ಸಂಭ್ರಮ

ಬೆಂಗಳೂರು: ಅಣ್ಣ ಚಿರು ಸರ್ಜಾ ಮತ್ತು ಭಾವೀ ಅತ್ತಿಗೆ ಮೇಘನಾ ರಾಜ್ ನಿಶ್ಚಿತಾರ್ಥದ ಸಂಭ್ರಮವನ್ನು ಸಹೋದರ, ...

news

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಸುಮಾ ...

news

ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…

ಮುಂಬೈ: ವಿರಾಟ್ ಹಾಗೂ ಅನುಷ್ಕಾ ಶರ್ಮಾ ಲವ್ ಬರ್ಡ್ಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ...

Widgets Magazine Widgets Magazine Widgets Magazine