ಈ ವರ್ಷ ಬಾಹುಬಲಿ ಪ್ರಭಾಸ್ ಹುಡುಗಿಗೆ ಗಂಟು ಹಾಕುವುದು ಗ್ಯಾರಂಟಿ!

ಹೈದರಾಬಾದ್, ಭಾನುವಾರ, 21 ಜನವರಿ 2018 (13:07 IST)

ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆದ ಮೇಲೆ ಅದೆಷ್ಟು ಹುಡುಗಿಯರು ಪ್ರಭಾಸ್ ಫ್ಯಾನ್ ಆದರೋ. ಇದೀಗ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
 

ಡಿಸೆಂಬರ್ ನಲ್ಲಿ ಪ್ರಭಾಸ್ ತಮ್ಮ ರೀಲ್ ಜೋಡಿ ಅನುಷ್ಕಾ ಶೆಟ್ಟಿ ಜತೆ ಹಸೆಮಣೆ ಏರುತ್ತಾರೆ ಎಂಬ ಸುದ್ದಿ ಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇದೀಗ ಅವರ ಕುಟುಂಬದವರೇ ಈ ವರ್ಷ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹೇಳಿದ್ದಾರೆ.
 
ಪ್ರಭಾಸ್ ಕೂಡಾ ಮದುವೆಯಾಗಲು ಆಸಕ್ತಿ ಹೊಂದಿದ್ದಾರೆ. ಎಲ್ಲಾ ಸರಿ ಹೋದರೆ ಈ ವರ್ಷ ಗಟ್ಟಿಮೇಳ ಗ್ಯಾರಂಟಿ ಎಂದು ಅವರ ಮಾವ, ನಟ ಕೃಷ್ಣಮ್ ರಾಜು ಹೇಳಿದ್ದಾರೆ. ಆದರೆ ಹುಡುಗಿ ಅನುಷ್ಕಾನಾ ಅಥವಾ ಬೇರೆ ಯಾರಾದರಾ ಎಂದು ಇನ್ನೂ ಕನ್ ಫರ್ಮ್ ಆಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟಿ ಪ್ರೀತಿ ಜಿಂಟಾ ಹೊಟ್ಟೆ ನೋಡಿ ಗುಸು ಗುಸು ಶುರುವಾಯ್ತು!

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ 2016 ರಲ್ಲಿ ತಮ್ಮ ಗೆಳೆಯ ಜೆನೆ ಗುಡ್ ಎನಫ್ ಜತೆ ವಿವಾಹಕ್ಕೆ ...

news

ಅಭಿಮಾನಿಗಳಿಂದ ಸ್ಮಶಾನದಲ್ಲಿ ದುನಿಯಾ ವಿಜಯ್ ಅವರ ಹುಟ್ಟುಹಬ್ಬ; ಹೀಗೆ ಆಚರಿಸುವುದಕ್ಕೂ ಒಂದು ಬಲವಾದ ಕಾರಣವಿದೆಯಂತೆ!

ಗದಗ : ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹೋಟೆಲ್ ನಲ್ಲಿ, ಮನೆಯಲ್ಲಿ ಇನ್ನು ಹಲವೆಡೆ ...

news

ಬಿಗ್ ಬಾಸ್ ಕನ್ನಡ: ಫೈನಲ್ ಗೇರುವ ಅನುಪಮಾ ಕನಸು ಈಡೇರಲೇ ಇಲ್ಲ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿನಿಂದ ಈ ವಾರ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಇವರನ್ನು ...

news

ಲೈಂಗಿಕ ಕಿರುಕುಳಕ್ಕೊಳಗಾಗುವ ನಟಿಯರಿಗೆ ಜಗ್ಗೇಶ್ ನೆರವಾಗಿದ್ದು ಹೇಗೆ?

ಬೆಂಗಳೂರು: ಅವಕಾಶಕ್ಕಾಗಿ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದರೆಂದು ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದು ...

Widgets Magazine
Widgets Magazine