ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ನೋಡಲು ಈಗಲೇ ಬುಕಿಂಗ್ ಮಾಡಿ

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (09:53 IST)

ಬೆಂಗಳೂರು: ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೆಲ್ ಬಾಟಂ ಚಿತ್ರದ ಆನ್ ಲೈನ್ ಬುಕಿಂಗ್ ಆರಂಭವಾಗಿದೆ.


 
ವಿಶಿಷ್ಟ ಟ್ರೇಲರ್, ವೇಷಭೂಷಣ, ಹಾಡುಗಳಿಂದ ಈಗಾಗಲೇ ಸಾಕಷ್ಟು ಗಮನಸೆಳೆದಿರುವ ಬೆಲ್ ಬಾಟಂ ಇದೇ ತಿಂಗಳು 15 ರಂದು ಬಿಡುಗಡೆಯಾಗುತ್ತಿದೆ.
 
ಇದುವರೆಗೆ ನಿರ್ದೇಶಕರಾಗಿ ತೆರೆಯ ಹಿಂದೆ ಕಿರಿಕ್ ಪಾರ್ಟಿ, ಕಾಸರಗೋಡು ಸಿನಿಮಾ ಮೂಲಕ ಮೋಡಿ ಮಾಡಿದ್ದ ರಿಷಬ್ ಶೆಟ್ಟಿ ಈ ಬಾರಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ನೋಡಿ ಈಗಾಗಲೇ ಜನರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಇದೂ ಕೂಡಾ ಹಿಟ್ ಆಗುವ ಸೂಚನೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮುಗಿದ ಮೇಲೂ ಆಂಡಿ ವಿರುದ್ಧ ‘ಚಿನ್ನು’ ಕವಿತಾ ಗೌಡ ಕಂಪ್ಲೇಟ್ ಮಾಡಿದ್ದೇಕೆ?

ಬೆಂಗಳೂರು: ಬಿಗ್ ಬಾಸ್ ಮುಗಿದು ಆಗಲೇ ವಾರ ಕಳೆದಿದೆ. ಆದರೆ ಈಗಲೂ ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ರಗಳೆ ...

news

ರಜನೀಕಾಂತ್ ಪುತ್ರಿ ಸೌಂದರ್ಯ ಅದ್ಧೂರಿ ಮದುವೆ ಇಂದು

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ದ್ವಿತೀಯ ಪುತ್ರಿ ಸೌಂದರ್ಯ ಮತ್ತು ಉದ್ಯಮಿ ವಿಶಾಖನ್ ಮದುವೆ ಇಂದು ...

news

‘ಎಂಥಾ ಗಂಡ ಸಿಕ್ಯಾನವ್ವ ನಿಂಗೆ?’ ರಾಧಿಕಾ ಪಂಡಿತ್ ಗೆ ಅಭಿಮಾನಿಗಳು ಹೀಗೇಕೆ ಹೇಳಿದ್ರು?!

ಬೆಂಗಳೂರು: ಮಗುವಾದ ಮೇಲೆ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ...

news

ರಶ್ಮಿಕಾ ಮಂದಣ್ಣಗೆ ಡಿ ಬಾಸ್ ದರ್ಶನ್ ಮೆಸೇಜ್ ಮಾಡಿ ಧನ್ಯವಾದ ಸಲ್ಲಿಸಿದ್ದೇಕೆ ಗೊತ್ತಾ?

ಬೆಂಗಳೂರು: ಯಜಮಾನ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ...

Widgets Magazine