ಭಾವನಾ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಅದೇನು ಗೊತ್ತಾ...?

ಬೆಂಗಳೂರು, ಸೋಮವಾರ, 29 ಜನವರಿ 2018 (06:31 IST)

ಬೆಂಗಳೂರು : ಇತ್ತಿಚೆಗಷ್ಟೇ ಸಿನಿಮಾ ನವೀನ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಹುಭಾಷಾ ನಟಿ ಭಾವನಾ ಮೆನನ್ ಅವರು ತಮ್ಮ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ನೀಡಿದ್ದಾರೆ.


ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಚಿತ್ರದಲ್ಲಿ ಭಾವನಾ ನಾಯಕಿಯಾಗಿ ಅಭಿನಯಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಸಿನಿಮಾದ ಮಹೂರ್ತ ಮಾಡಿರುವ ಚಿತ್ರತಂಡ ಫೆಬ್ರವರಿ ಅಂತ್ಯದಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ.

 
ಪುನೀತ್ ರಾಜ್ ಕುಮಾರ್ ಅಭಿನಯದ ‘ಜಾಕಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಭಾವನಾ ಅವರು ಕನ್ನಡದಲ್ಲಿ ಬಚ್ಚನ್, ವಿಷ್ಣುವರ್ಧನ  ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಮದುವೆ ನಂತರ ಸಿನಿಮಾ ಜೀವನದಿಂದ ದೂರ ಉಳಿಯುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಭಾವನಾ ಸಿನಿಮಾದಲ್ಲಿ ಮತ್ತೆ ನಟಿಸಲು ಒಪ್ಪಿಗೆ ನೀಡಿದ್ದು ಖುಷಿ ಕೊಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದೀಪಿಕಾ ಪಡುಕೋಣೆ ಅವರ ಜೀವನದಲ್ಲಿ ಬಂದ ಮುಖ್ಯ ವ್ಯಕ್ತಿ ಯಾರು ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿದ ಪದ್ಮಾವತ್ ಸಿನಿಮಾ ಬಿಡುಗಡೆಗೆ ದೇಶಾದ್ಯಂತ ವಿರೋಧ ...

news

ಬಿಗ್ ಬಾಸ್ ಕನ್ನಡ: ಕುಚುಕು ಗೆಳೆಯನ ಹಿಂದಿಕ್ಕಿ ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ...

news

ನಟಿ ಪ್ರಿಯಾಂಕ ಚೋಪ್ರಾ ಮಾಡಿಕೊಂಡ ಯಡವಟ್ಟು ಏನು ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮಾಡಿಕೊಂಡ ಯಡವಟ್ಟಿನಿಂದ ಈಗ ತೆರಿಗೆ ಕಟ್ಟುವಂತಾಗಿದೆ. ...

news

ಬಿಗ್ ಬಾಸ್ ಫೈನಲ್ ನಿರೂಪಣೆಗೆ ಬರುವ ಮೊದಲು ಕಿಚ್ಚ ಸುದೀಪ್ ಸ್ಥಿತಿ ಏನಾಗಿತ್ತು ಗೊತ್ತಾ?!

ಬೆಂಗಳೂರು: ಕಳೆದ ವಾರ ಅನುಪಮಾ ಗೌಡ ಜತೆ ವಾರದ ಕತೆ ಕಿಚ್ಚನ ಜತೆ ಸಂವಾದ ನಡೆಸುವಾಗಲೇ ಕಿಚ್ಚ ಸುದೀಪ್ ತಮಗೆ ...

Widgets Magazine
Widgets Magazine