ತೆಲುಗು ನಟನ ಮೇಲೆ ಪ್ರೀತಿ ತೋರಿಸಿ ಮಂಗಳಾರತಿ ಮಾಡಿಸಿಕೊಂಡ ಬಿಗ್ ಬಾಸ್ ಅಶಿತಾ ಚಂದ್ರಪ್ಪ!

ಬೆಂಗಳೂರು, ಗುರುವಾರ, 11 ಜನವರಿ 2018 (08:51 IST)

ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ರಿಯಾಲಿಟಿ ಶೋನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೇಲೆ ಅಭಿಮಾನ ವ್ಯಕ್ತಪಡಿಸಿ ಟೀಕೆಗೆ ಗುರಿಯಾಗಿದ್ದಾರೆ.
 

ತಮ್ಮ ಫೇಸ್ ಬುಕ್ ಜಾಲತಾಣದಲ್ಲಿ ಅಶಿತಾ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾತುರಗೊಂಡಿದ್ದೇನೆ. ವೈಟಿಂಗ್ ಫಾರ್ ದಿ ಮ್ಯಾನ್ ಎಂದು ಪವನ್ ಕಲ್ಯಾಣ್ ಪೋಸ್ಟರ್ ಪ್ರಕಟಿಸಿದ್ದರು.
 
ಇದಕ್ಕೆ ಫಾಲೋವರ್ ಗಳು ಸಾಕಷ್ಟು ಟೀಕೆ ಮಾಡಿದ್ದಾರೆ. ನಿಮಗೆ ಉಣ್ಣಲು, ಹೆಸರು ಮಾಡಲು ಕನ್ನಡ ನೆಲ ಬೇಕು. ಆದರೆ ಹೊಗಳಲು ಪಕ್ಕದ ಊರು ಕಾಣುತ್ತಾ? ಯಾಕೆ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ಟಗರು, ಕುರುಕ್ಷೇತ್ರ, ಕೆಜಿಎಫ್ ರಿಲೀಸ್ ಆಗುವ ದಿನವನ್ನು ನೀವು ಎದುರು ನೋಡುತ್ತಿಲ್ಲವೇ? ಎಂದು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಬಿಗ್ ಬಾಸ್ ಮನೆಯಲ್ಲಿದ್ದಾಗ ಜಗನ್ ಜತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಅಶಿತಾ ಸಾಕಷ್ಟು ಟ್ರೋಲ್ ಗೆ ಒಳಗಾಗುತ್ತಿದ್ದರು. ಇದೀಗ ಹೊರಬಂದ ಮೇಲೂ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪವನ್ ಕಲ್ಯಾಣ್ ಅಶಿತಾ ಚಂದ್ರಪ್ಪ ಬಿಗ್ ಬಾಸ್ ಕನ್ನಡ ಸ್ಯಾಂಡಲ್ ವುಡ್ ತೆಲುಗು ಸಿನಿಮಾ ಮನರಂಜನೆ Sandalwood Entertainment Pawan Kalyan Telugu Film Ashitha Chandrappa Big Boss Kannada

ಸ್ಯಾಂಡಲ್ ವುಡ್

news

ಶಿವಣ್ಣ-ಸುದೀಪ್ ‘ವಿಲನ್’ ಸಿನಿಮಾ ಅಡಿಯೋ ಬಿಡುಗಡೆಗೆ ಪ್ರಧಾನಿ ಮೋದಿ ಬರ್ತಾರಂತೆ!

ಬೆಂಗಳೂರು: ಜೋಗಿ ಪ್ರೇಮ್ ಸಿನಿಮಾ ಎಂದರೆ ಗಿಮಿಕ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ...

news

ಇಂದ್ರಜಿತ್ ಲಂಕೇಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ…?

ವಿಜಯಪುರ : ನಟ ಹಾಗು ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು ವಿಜಯಪುರದ ಅತ್ಯಾಚಾರಗೈದು ಕೊಲೆಮಾಡಿದ ...

news

ನಟ ಹೃತಿಕ್ ರೋಷನ್ ಅವರ ಬರ್ತ್ ಡೇ ಗೆ ಮಾಜಿ ಪತ್ನಿ ಸುಸೇನ ವಿಶ್ ಮಾಡಿದ್ದು ಹೇಗೆ ಗೊತ್ತಾ...?

ಮುಂಬೈ : ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಅವರು ಬುಧವಾರ ತಮ್ಮ 44ನೇ ಹುಟ್ಟುಹಬ್ಬವನ್ನು ...

news

ರಾಜಕೀಯದತ್ತ ಮುಖ ಮಾಡಿರುವ ಮಾಲಾಶ್ರೀ ಹಾಗು ಸಾಧುಕೋಕಿಲ!

ಬೆಂಗಳೂರು : ಇತ್ತಿಚೆಗೆ ಸ್ಯಾಂಡಲ್ ವುಡ್ ನ ತಾರೆಯರು ಕೂಡ ರಾಜಕೀಯ ಕಣಕ್ಕಿಳಿಯುತ್ತಿರುವ ಸುದ್ದಿ ಎಲ್ಲಾ ...

Widgets Magazine