ಬಿಗ್‌ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನ

ಬೆಂಗಳೂರು, ಭಾನುವಾರ, 18 ಜೂನ್ 2017 (17:19 IST)

Widgets Magazine

ಬಿಗ್‌ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
 
ಫಿನಾಯಿಸ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಹುಚ್ಚ ವೆಂಕಟ್ ಖುದ್ದು ಮೇಸೇಜ್‌ ಕಳುಹಿಸಿರುವುದಾಗಿ ಮೂಲಗಳು ತಿಳಿಸಿವೆ.
 
ನಾನು ಪ್ರೀತಿಸುತ್ತಿದ್ದ ಯುವತಿ ರಚನಾ ನನ್ನೊಂದಿಗೆ ವಿವಾಹವಾಗಲು ನಿರಾಕರಿಸಿದ್ದಾಳೆ.ಆಕೆಯ ಪೋಷಕರು ಕೂಡಾ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ವೆಂಕಟ್ ತಿಳಿಸಿದ್ದಾನೆ.
 
ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ವ್ಯಾಪಕ ಪ್ರಚಾರ ಕೊಟ್ಟು ನನಗೆ ಕರೆ ಕಳಿಸಿದಲ್ಲಿ ಮಾಧ್ಯಮಗಳ ಕಚೇರಿಗೆ ಬರುತ್ತೇನೆ ಎಂದು ಹುಚ್ಚ ವೆಂಕಟ್ ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ. 
 
ಹುಚ್ಚ ವೆಂಕಟ್‌ನನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಾರೂಖ್ ಮನೆ ಮುಂದೆ ಜೋರಾಗಿ ಕೂಗಿದ ಸಲ್ಮಾನ್ ಖಾನ್

ಬಾಲಿವುಡ್`ನ ಬಾಕ್ಸ್ ಆಫೀಸ್ ದೊರೆಗಳೆನಿಸಿಕೊಂಡಿರುವ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟೊಟ್ಟಿಗೆ ...

news

ಹಾಲಿವುಡ್ ನಟರನ್ನು ಹಿಂದಿಕ್ಕಿದ ಪ್ರಿಯಾಂಕಾ: ನಂ.1 ಆಕ್ಟರ್ಸ್ ಚಾರ್ಟ್ ನಲ್ಲಿ ಪಿಗ್ಗಿಗೆ ಮೊದಲ ಸ್ಥಾನ

ಪ್ರಿಯಾಂಕಾ ಚೋಪ್ರಾ ಅವರು ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಮ್ಮ 'ಬೇ ವಾಚ್' ಸಹ ...

news

ಅರ್ಧಶತಕ ಪೂರೈಸಿದ ಬಾಹುಬಲಿ!

ಹೈದರಾಬಾದ್: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಅರ್ಧಶತಕ ...

news

ಕೌನ್‌ ಬನೇಗಾ ಕರೋಡ್‌ಪತಿ ಸೀಜನ್-9ಗೆ ಅಮಿತಾಬ್ ಸಜ್ಜು

ಕೋಟ್ಯಂತರ ವೀಕ್ಷಕರ ಮನಗೆದ್ದಿದ್ದ ‘ಕೌನ್‌ ಬನೇಗಾ ಕರೋಡ್‌ಪತಿ’ ಒಂಬತ್ತನೇ ಆವೃತ್ತಿ ನಡೆಸಲು ಸೀನಿ ವಾಹಿನಿ ...

Widgets Magazine Widgets Magazine