ಬಿಗ್ ಬಾಸ್ ನ ವಿನ್ನರ್ ಚಂದನ್ ಶೆಟ್ಟಿ ಮದುವೆಯಾಗುವ ಹುಡುಗಿ ಹೇಗಿರಬೇಕಂತೆ ಗೊತ್ತಾ...?

ಬೆಂಗಳೂರು, ಬುಧವಾರ, 31 ಜನವರಿ 2018 (06:21 IST)

ಬೆಂಗಳೂರು : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ವಿನ್ನರ್ ಸಿಂಗರ್ ಚಂದನ್ ಶೆಟ್ಟಿ ಅವರು ತಾವು ಮದುವೆಯಾಗುವ ಹುಡುಗಿಗೆ ಯಾವ ಗುಣವಿರಬೇಕು ಎಂಬುದನ್ನು ಹೇಳಿದ್ದಾರೆ.

 
ಮಾಧ್ಯಮವೊಂದರಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಚಂದನ್ ಶೆಟ್ಟಿ ಅವರಿಗೆ ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ, ಅವರು ‘ನನ್ನ ತಂದೆ-ತಾಯಿ ಹೇಗೆ ನಿರ್ಧರಿಸಿತ್ತಾರೋ ಆ ರೀತಿ ಮದುವೆಯಾಗಲ್ಲೂ ಇಷ್ಟಪಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಪಂಚಾಯ್ತಿ ನಡೆದಾಗ ಸುದೀಪ್ ಸರ್ ನಾನು ಮದುವೆ ಆಗೋ ಹುಡುಗಿ ಹೋಂ ಮೇಕರ್ ಆಗಿ ಇರಬೇಕು ಎಂದು ಹೇಳಿದ್ದೆ’ ಎಂದರು. ‘,ನನ್ನ ತಂದೆ-ತಾಯಿ, ನನಗೆ  ಬೆನ್ನುಲುಬು ಆಗಿ ಇರಬೇಕು. ಗೃಹಿಣಿ ಎಂದ ತಕ್ಷಣ ಮನೆಯಲ್ಲಿ ಅಡುಗೆ ಮಾಡಿ, ಊಟ ಬಡಿಸಿ, ಮನೆ ಕೆಲಸ ಮಾಡಿಕೊಂಡು ಇರಬೇಕು ಎಂದಲ್ಲ. ಅತ್ತೆ-ಮಾವನಿಗೆ ತಕ್ಕ ಸೊಸೆ, ಗಂಡನಿಗೆ ಒಳ್ಳೆ ಹೆಂಡತಿ ಹಾಗೂ ಮೈದುನನಿಗೆ ಒಳ್ಳೆಯ ಅತ್ತಿಗೆ ಆಗಿ ಇರಬೇಕು. ಸಂಗೀತದ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು’ ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಧ್ಯಮ ವರ್ಗದ ಕುಟುಂಬದ ಚಿತ್ರ ತಮಿಳಿನ "ಮಾ" (ತಾಯಿ)

ನಿರ್ದೇಶಕ ನಿಮ್ಮ ಸರಾಸರಿ ಮಧ್ಯಮ ವರ್ಗದ ಕುಟುಂಬದ ಮನೆಯೊಳಗೆ ನುಸುಳಿ ಅವರಿಗೆ ಅರಿವಿಲ್ಲದೆಯೇ ...

news

ಒಂದು ಕಿಸ್ಸಿಂಗ್ ಸೀನ್‌ಗೆ 55ಬಾರಿ ರಿಟೇಕ್– ಭಯಗೊಂಡ ನಟಿ ರಾಖಿ

ಸಿನಿಮಾವೊಂದರ ಚಿತ್ರಕರಣದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ ಅವರಿಂದ ಕಿಸ್ಸಿಂಗ್ ಸೀನ್‌ಗಾಗಿ 55ಬಾರಿ ...

news

ಶಾಸಕ ಜಿಗ್ನೇಶ್ ಮೇವಾನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರಂತೆ!

ಅಹಮದಾಬಾದ್: ತಮ್ಮ ಮೊನಚಾದ ಮಾತುಗಳಿಂದ ಸಿಕ್ಕಾಪಟ್ಟೆ ಫೇಮಸ್‌ ಆದ, ದಲಿತ ಮುಖಂಡ, ಗುಜರಾತ್‌ನ ಪಕ್ಷೇತರ ...

news

ಬಿಗ್ ಬಾಸ್ ನಲ್ಲಿ ಗೆದ್ದ ಹಣದಿಂದ ಚಂದನ್ ಏನು ಮಾಡುತ್ತಾರೆ ಗೊತ್ತಾ?!

ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಕನ್ನಡ ಆವೃತ್ತಿ ಗೆದ್ದ ಚಂದನ್ ಶೆಟ್ಟಿ 50 ಲಕ್ಷ ರೂ. ...

Widgets Magazine
Widgets Magazine