ಬೆಂಗಳೂರು: ಭಾರತದ ಅತಿದೊಡ್ಡ ರೇಡಿಯೊ ಜಾಲಗಳಲ್ಲೊಂದಾದ ಬಿಗ್ ಎಫ್ ಎಂ, ಇತ್ತೀಚೆಗೆ ನಡೆದ ಇಂಡಿಯಾ ರೇಡಿಯೊ ಫೋರಂ 2018ರಲ್ಲಿ ಎಂಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.