ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿಗೆ ಬಿಗ್ ರಿಲೀಫ್

ರಾಯಚೂರು, ಶನಿವಾರ, 23 ಡಿಸೆಂಬರ್ 2017 (14:11 IST)

ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿ ಅವರಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ದೊರೆತಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ನಟಿ ಪೂಜಾ ಗಾಂಧಿ ವಿರುದ್ಧ ಅನುಮತಿ ಪಡೆಯದೆ ವಾಹನ ಬಳಕೆ ಮಾಡಿದ್ದಕ್ಕೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.

ರಾಯಚೂರಿನ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಅವರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ನಟಿ ಪೂಜಾಗಾಂಧಿ ಅವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗೊಂಬೆಯಂತೆ ಕಾಣಬೇಕೆಂದು ಈಕೆ ಮಾಡಿದ್ದೇನು ಗೊತ್ತಾ…?

ಬ್ರಿಟನ್: ಜನರು ಹೊಟ್ಟೆ ತುಂಬಿಸಿಕೊಳ್ಳಲು ಹಣವಿಲ್ಲದೆ ಒದ್ದಾಡುತ್ತಿರುವಾಗ, ಬ್ರಿಟನ್ ನ 21 ವರ್ಷ ವಯಸ್ಸಿನ ...

news

ಈ ನಟಿಯ ಟಾಪ್ ಲೆಸ್ ಫೋಟೊ ನೋಡಿದರೆ ಯುವಕರ ನಿದ್ದೆಗೆಡುವುದಂತೂ ಗ್ಯಾರಂಟಿ

ಚೆನ್ನೈ: ಮಗಧೀರ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ, ಬಹುಭಾಷಾ ನಟಿ ಕಾಜೊಲ್ ಅಗರ್ ವಾಲ್ ಅವರ ಟಾಪ್ ಲೆಸ್ ...

news

ರಾಧಿಕಾ ಪಂಡಿತ್ ಬ್ಯಾಕ್ ಟು ಫೀಲ್ಡ್!

ಬೆಂಗಳೂರು: ಮದುವೆ ಮುಗಿಸಿ ಬರೋಬ್ಬರಿ ಒಂದು ವರ್ಷ ಮುಗಿದ ಮೇಲೆ ರಾಧಿಕಾ ಪಂಡಿತ್ ಮರಳಿ ಸಿನಿ ಲೋಕಕ್ಕೆ ...

news

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಹೊರ ಹೋಗುವವರು ಯಾರು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರ ಪೈಕಿ ಇಂದು ಹೊರ ನಡೆಯುವವರು ಯಾರು? ಯಾರೇ ಆದರೂ ...

Widgets Magazine
Widgets Magazine