ಬಿಗ್‌ಬಾಸ್ ಸೀಸನ್- 5ರ ಸಂಭವನೀಯರ ಪಟ್ಟಿ

ಬೆಂಗಳೂರು, ಮಂಗಳವಾರ, 10 ಅಕ್ಟೋಬರ್ 2017 (17:42 IST)

ಶೀಘ್ರದಲ್ಲಿಯೇ ಆರಂಭವಾಗಲಿರುವ ಬಿಗ್‌ಬಾಸ್‌ 5ನೇ ಸೀಸನ್‌ನಲ್ಲಿ ಸಂಭವನೀಯರ ಪಟ್ಟಿ ಬಿಡುಗಡೆಯಾಗಿದ್ದು ಶ್ರೀಸಾಮಾನ್ಯರು ಕೂಡಾ ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಸಂಭವನೀಯರ ಪಟ್ಟಿಯಲ್ಲಿ ನಟಿ ವಿಜಯಲಕ್ಷ್ಮಿ, ತೇಜಸ್ವಿನಿ, ಸಿಹಿಕಹಿ ಚಂದ್ರು, ಜ್ಯೋತಿಷಿ ಸಮೀರ್ ಆಚಾರ್ಯ, ಆರ್‌.ಜೆ. ರಿಯಾಜ್ ಪಾಶಾ, ಜಗನ್,  ಜೈಶ್ರೀನಿವಾಸನ್, ಸಂಖ್ಯಾಶಾಸ್ತ್ರಜ್ಞ ರಾಜೇಶ್ ನಟರಂಗ ಚಂದನ್ ಶೆಟ್ಟಿ, ಹಾಡುಗಾರ ಚಂದನ್ ಶೆಟ್ಟಿ ದಯಾಳ್ ಪದ್ಮನಾಭನ್ ಜಯಕೃಷ್ಣ  
 
ಕಿರುತೆರೆ ನಟಿಯರಾದ ಕುಸುಮಾ, ಸುಪ್ರಿಯಾ, ಅನುಪಮಾ  ಕವಿತಾ ಗೌಡ, ಅಕ್ಷತಾ, ದಿವಾಕರ್,  ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
 
ಬಿಗ್‌ಬಾಸ್‌ ಸೀಸನ್-5ರಲ್ಲಿ ಒಟ್ಟು 17 ಸ್ಪರ್ಧಾಳುಗಳಿಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

`ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ

ಬೆಂಗಳೂರು: ಅಮ್ಮ ಐ ಲವ್ ಯೂ ಚಿತ್ರದ ನಾಯಕ ನಟ ಬದಲಾಗಿದ್ದಾರೆ. `ರೋಗ್’ ಖ್ಯಾತಿಯ ನಟ ಇಶಾನ್ ಬದಲು ...

news

ಖ್ಯಾತ ನಟ ಪ್ರಕಾಶ್ ರೈಗೆ ಶಿವರಾಮ್ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ

ಉಡುಪಿ : ಉಡುಪಿ ತಾಲೂಕಿನ ಕೋಟ ಗ್ರಾಮದ ಶಿವರಾಮ್ ಕಾರಂತ ಥೀಮ್ ಪಾರ್ಕ್‌ನಲ್ಲಿ ಖ್ಯಾತ ನಟ ಪ್ರಕಾಶ್ ರೈಗೆ ...

news

ಗಾಸಿಪ್ ಗಳಿಗೆ ಇತಿಶ್ರೀ ಹಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಹೈದರಾಬಾದ್ ನಲ್ಲಿ ತಮ್ಮ 50ನೇ ಚಿತ್ರ ಕುರುಕ್ಷೇತ್ರದ ...

news

ಸೂಪರ್ ಟಾಕ್ ಟೈಮ್ ನಲ್ಲೇ ಔಟ್ ಆಗಿತ್ತಾ ಚಿರು-ಮೇಘನಾ ಗುಟ್ಟು?

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಚಿರು ಸರ್ಜಾ-ಮೇಘನಾ ರಾಜ್ ವಿವಾಹದ ಬಗ್ಗೆ ವದಂತಿಗಳು ...

Widgets Magazine
Widgets Magazine