ಬಿಗ್‌ಬಾಸ್ ಸ್ಪರ್ಧಿ ಅರ್ಷಿಖಾನ್, ಶಿಲ್ಪಾ ಶಿಂಧೆ ಸೆಕ್ಸ್ ಸ್ಕ್ಯಾಂಡಲ್‌ಗಳು ಬಹಿರಂಗ

ಮುಂಬೈ, ಬುಧವಾರ, 15 ನವೆಂಬರ್ 2017 (12:52 IST)

ವಿವಾದಾತ್ಮಕ ಬಿಗ್ ಬಾಸ್‌ 11ನೇ ಸೀಜನ್ ಆರಂಭವಾಗಿದೆ. ಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳಲ್ಲಿ ಅನೇಕರು ತಮ್ಮ ತಮ್ಮ ಸೆಕ್ಸ್ ಸ್ಕ್ಯಾಂಡಲ್‌ಗಳಿಂದ ಅಪಖ್ಯಾತಿ ಪಡೆದಿದ್ದಾರೆ.
ಪ್ರಸಕ್ತ ಬಿಗ್‌ಬಾಸ್‌ ಸೀಜನ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರ್ಶಿಖಾನ್ ಮತ್ತು ಶಿಲ್ಪಾ ಶಿಂಧೆ ಕೂಡಾ ಹಿಂದೆ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಹಿಂದಿನ ಸೀಜನ್‌ಗಳಲ್ಲಿ ಕೂಡಾ ಅನೇಕ ಸ್ಪರ್ಧಾಳುಗಳು ಸ್ಕ್ಯಾಂಡಲ್‌ಗಳಿಗೆ ಬಲಿಪಶುವಾಗಿದ್ದಾರೆ.
 
ಹಿಂದಿನ ಸೀಜನ್‌ನಲ್ಲಿ ಭಾಗಿಯಾಗಿರುವ ಸಾಕ್ಷಿ ಪ್ರಧಾನ, ವೀಣಾ ಮಲಿಕ್ ಅವರ ಅನೇಕ ಸೆಕ್ಸ್ ಸ್ಕ್ಯಾಂಡಲ್‌‌ಗಳು ಬಹಿರಂಗವಾಗಿ ಕೋಲಾಹಲ ಸೃಷ್ಟಿಸಿದ್ದವು.
 
ಇದೀಗ 11ನೇ ಸೀಜನ್‌ನಲ್ಲಿ ಅರ್ಶಿಖಾನ್ ಮತ್ತು ಶಿಲ್ಪಾ ಶಿಂಧೆ ಬಿಗ್‌ಬಾಸ್ ಒಳಗೆ ಸದ್ದು ಮಾಡುತ್ತಿದ್ದರೆ ಹೊರಗಡೆ ಅವರ ಸೆಕ್ಸ್ ಸ್ಕ್ಯಾಂಡಲ್‌ಗಳು ಸದ್ದು ಮಾಡುತ್ತಿವೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಶ್ನೆ ಮಾಡಿದ್ದಕ್ಕೆ ಬಲಪಂಥೀಯರು ನನ್ನ ಜಾಹೀರಾತುಗಳಿಗೆ ಕತ್ತರಿ ಹಾಕುತ್ತಿದ್ದಾರೆ: ಪ್ರಕಾಶ್ ರೈ

ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೆ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದಾರೆ. ಕಳೆದ ಕೆಲವು ...

news

ಅಗ್ನಿಸಾಕ್ಷಿ ಸಿದ್ಧಾರ್ಥನಿಗೆ ಈ ಸಿರಿಯಲ್ ನಟಿ ಮೇಲೆ ಕಣ್ಣಿತ್ತಂತೆ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿದ್ಧಾರ್ಥ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ...

news

ಮಾಧ್ಯಮಗಳ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

ಬೆಂಗಳೂರು: ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಬಹುಭಾಷಾ ತಾರೆ ...

news

‘ಕಿರಿಕ್’ ಗೆಳತಿಯ ಹೊಗಳಿದ ರಕ್ಷಿತ್ ಶೆಟ್ಟಿ

ಬೆಂಗಳೂರು: ಸಂಯುಕ್ತಾ ಹೆಗಡೆ ಪ್ರಮುಖ ಭೂಮಿಕೆಯಲ್ಲಿ ನಟಿಸಿದ ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾಗಿ ಭಾರೀ ...

Widgets Magazine
Widgets Magazine