ಬಾಲಿವುಡ್ ನಟಿ ಇಹಾನ್ ದಿಲ್ಲನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರೊಂದಿಗೆ ನಟಿಸಲಿದ್ದಾರೆ. ಆ ಸ್ಟಾರ್ ನಟ ಯಾರು ಗೊತ್ತಾ...?

ಬೆಂಗಳೂರು, ಶುಕ್ರವಾರ, 9 ಮಾರ್ಚ್ 2018 (09:23 IST)

ಬೆಂಗಳೂರು : ಸಿನಿಮಾ ತಾರೆಯರು ಬಾಲಿವುಡ್ ಕಡೆ ಮುಖ ಮಾಡುತ್ತಿರುವ ಇತ್ತಿಚಿನ ದಿನಗಳಲ್ಲಿ ಬಾಲಿವುಡ್ ನಟಿ ಇಹಾನ್ ದಿಲ್ಲನ್ ಅವರು ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರೊಂದಿಗೆ ನಟಿಸಲು ಕನ್ನಡಕ್ಕೆ ಬಂದಿದ್ದಾರೆ.


ಮೂಲತಃ ಪಂಜಾಬ್‌ನವರಾದ ನಟಿ ಇಹಾನ್ ದಿಲ್ಲನ್ ಅವರು ಪಂಜಾಬ್ ನಲ್ಲಿ ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಾಗೇ 'ಹೇಟ್‌ ಸ್ಟೋರಿ-4' ಬಾಲಿವುಡ್‌ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.ಇದೀಗ ಸ್ಯಾಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಹೊಸ ಸಿನಿಮಾಗೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ನಟಿ ಇಹಾನ್ ದಿಲ್ಲನ್ ಅವರು, 'ಕನ್ನಡದಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಜತೆಗೆ ಬಾಲಿವುಡ್‌ನ ಹೇಟ್‌ ಸ್ಟೋರಿ 4 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಒಟ್ಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ಸಿನಿಮಾಗಳಿಗೆ ಆಫರ್‌ ಬಂದಿದ್ದು, ಅದರಲ್ಲಿ ಒಂದು ಸ್ಟಾರ್‌ ಸಿನಿಮಾ. ಶಿವರಾಜ್‌ ಕುಮಾರ್‌ ಜತೆ ತೆರೆ ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ರವೀನಾ ಟಂಡನ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು ಯಾಕೆ ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ರವೀನಾ ಟಂಡನ್ ಅವರು ದೇವಸ್ಥಾನದ ಆವರಣದಲ್ಲಿ ಜಾಹೀರಾತೊಂದನ್ನು ...

news

ರಜನಿಕಾಂತ್ ಅವರ ಅಭಿನಯದ 2.0 ಚಿತ್ರದ ಟೀಸರ್ ಲೀಕ್; ಮಗಳು ಸೌಂದರ್ಯ ಕೆಂಡಮಂಡಾಲವಾಗಿದ್ದು ಯಾಕೆ ಗೊತ್ತಾ…?

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ 2.0 ಚಿತ್ರದ ಟೀಸರ್ ರಿಲೀಸ್ ಗೂ ಮೊದಲೇ ಲೀಕ್ ಆಗಿದ್ದು, ...

news

ನಟಿ ಭಾವನಾ ಮೆನನ್ ಅವರು ಟಗರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಕಾರಣ ಇಲ್ಲಿದೆ ನೋಡಿ!

ಬೆಂಗಳೂರು :ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ ‘ಟಗರು’ ಚಿತ್ರ ಈಗಾಗಲೇ ...

news

ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬರು ಹೀಗ್ಯಾಕೆ ಉಪವಾಸ ಮಾಡ್ತಿರೋದು?

ಬೆಂಗಳೂರು : ಇತ್ತಿಚೆಗೆ ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಮಾಡುತ್ತಿರುವ ರಂಪಾಟದ ಬಗ್ಗೆ ನಾವು ಆಗಾಗ ...

Widgets Magazine
Widgets Magazine