ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಪೋಟೋ ಜರ್ನಲಿಸ್ಟ್`ಗಳ ಮೇಲೆ ಹಲ್ಲೆ

ಮುಂಬೈ, ಶುಕ್ರವಾರ, 8 ಸೆಪ್ಟಂಬರ್ 2017 (11:14 IST)

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಬೌನ್ಸರ್`ಗಳು ಫೋಟೋ ಜರ್ನಲಿಸ್ಟ್`ಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಿನ್ನೆ ರಾತ್ರಿ ಮುಂಬೈನ ಬ್ಯಾಸ್ಟಿಯನ್ ಹೋಟೆಲ್ ಹೊರಭಾಗದಲ್ಲಿ ನಡೆದಿದೆ.


ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಹೋಟೆಲ್`ಗೆ ಡಿನ್ನರ್`ಗೆ ಆಗಮಿಸಿದ್ದರು. ಡಿನ್ನರ್ ಬಳಿಕ ಹೊರಬಮದ ದಂಪತಿ ಫೋಟೊ ಜರ್ನಲಿಸ್ಟ್`ಗಳಿಗೆ ಪೋಸ್ ಕೊಟ್ಟಿದ್ದಾರೆ. ಫೋಟೊ ಜರ್ನಲಿಸ್ಟ್`ಗಳು ಫೋಟೋಗಳನ್ನ ತೆಗೆದು ಕೊಂಡಿದ್ದಾರೆ. ಶಿಲ್ಪಾ ಮತ್ತು ಕುಂದ್ರಾ ಕಾರಿನಲ್ಲಿ ಕುಳಿತ ಬಳಿಕ ಅದೇನಾಯಿತೋ ಗೊತ್ತಿಲ್ಲ. ಜಗಳ ತೆಗೆದ ಬೌನ್ಸರ್`ಗಳ ಹಲ್ಲೆ ಮಾಡಿದ್ದಾರೆ.

ಫೋಟೊ ಜರ್ನಲಿಸ್ಟ್`ಗಳ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೋಲಿಸ್ ಠಾಣೆಯಲ್ಲಿ ಇಬ್ಬರು ಬೌನ್ಸರ್`ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರನ್ನ ಸೋನು ಮತ್ತು ಹಿಮಾಂಶು ಶಿಂಧೆ ಎಂದು ಗುರ್ತಿಸಲಾಗಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಬಾಲಿವುಡ್ Bollywood Raj Kundra Shilpa Shetty

ಸ್ಯಾಂಡಲ್ ವುಡ್

news

ನಟ ಚೇತನ್ ಗೆ ಜೀವ ಬೆದರಿಕೆ

ಬೆಂಗಳೂರು: ನಟ ಚೇತನ್ ಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ನಟ ಚೇತನ್ ...

news

ಗೌರಿ ಲಂಕೇಶ್ ಹತ್ಯೆ: ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ತಮ್ಮ ಪ್ರತಿಕ್ರಿಯೆ ...

news

ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ...

news

‘ಅಗ್ನಿಸಾಕ್ಷಿ’ ಸ್ವಾಮೀಜಿ, ನಟ ಸುದರ್ಶನ್ ಗೆ ಗಾಯ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸ್ವಾಮೀಜಿ ...

Widgets Magazine