Widgets Magazine
Widgets Magazine

ಹೊಸ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ದರ್ಶನ್ ಮಿಂಚಿಂಗೋ ಮಿಂಚಿಂಗ್!

ಮೈಸೂರು, ಬುಧವಾರ, 17 ಜನವರಿ 2018 (08:42 IST)

Widgets Magazine

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ತಮ್ಮ ದುಬಾರಿ ಕಾರಿನ ಮೂಲಕವೇ ಸುದ್ದಿಯಾಗಿದ್ದಾರೆ. ದರ್ಶನ್ ಇತ್ತೀಚೆಗೆ ವಿದೇಶಿ ಕಾರೊಂದನ್ನು ಖರೀದಿಸಿದ್ದು ಅದೇ ಕಾರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
 

ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಇದೀಗ ದರ್ಶನ್ ಮನೆ ಸೇರಿದೆ. ಈ ಐಷಾರಾಮಿ ಕಾರಿನಲ್ಲಿ ನಿನ್ನೆ ದರ್ಶನ್ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

 
ದರ್ಶನ್ ಜತೆಗೆ ಕಾರನ್ನು ನೋಡಲು ಈ ಸಂದರ್ಭದಲ್ಲಿ ಅಭಿಮಾನಿಗಳು ಮುಗಿಬಿದ್ದರು. ತಮ್ಮ ಸಂಗಡಿಗರೊಂದಿಗೆ ಬಂದ ದರ್ಶನ್ ಪೂಜೆ ಮುಗಿಸಿ ವಾಪಸಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಚಾಮುಂಡೇಶ್ವರಿ ದೇವಾಲಯ ಸ್ಯಾಂಡಲ್ ವುಡ್ ಸಿನಿಮಾ ಸುದ್ದಿಗಳು Car Sandalwood Chamundeshwari Temple Challenging Star Darshan Kannada Film News

Widgets Magazine

ಸ್ಯಾಂಡಲ್ ವುಡ್

news

ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!

ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಎಲಿಮಿನೇಟ್ ಆದ ಕೃಷಿ ತಾಪಂಡ ಮತ್ತು ಜಗನ್ ಚಂದ್ರಶೇಖರ್ ತಮ್ಮ ...

news

ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದೇನು?!

ಮುಂಬೈ: ಮಹಿಳೆಯರ ಬಹು ಅಗತ್ಯ ವಸ್ತು ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್ ಟಿ ಸುಂಕ ವಿಧಿಸಿರುವುದರ ಬಗ್ಗೆ ...

news

ನಟ ರಣಬೀರ್ ಕಪೂರ್ ಅವರಿಗೆ ಫಿದಾ ಆಗಿದ್ದ ಇನ್ನೊಬ್ಬ ನಟಿ ಯಾರು ಗೊತ್ತಾ...?

ಮುಂಬೈ : ಬಾಲಿವುಡ್ ನ ನಟ ರಣಬೀರ್ ಕಪೂರ್ ಅವರ ಕ್ಯಾರೆಕ್ಟರ್ ನೋಡಿ ಫಿದಾ ಆಗಿದ್ದ ಬಾಲಿವುಡ್ ನಟಿಯರಾದ ...

news

ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಸಿಕ್ಕಿದ ಗೌರವ ಏನು ಗೊತ್ತಾ...?

ಮುಂಬೈ : ಬಾಲಿವುಡ್ ನಟ ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಟೈಟಲ್ ಪಡೆದಿರುವ ಹೃತಿಕ್ ರೋಶನ್ ಅವರು ಈಗ ...

Widgets Magazine Widgets Magazine Widgets Magazine