Widgets Magazine
Widgets Magazine

ಚಂದನ್ ಶೆಟ್ಟಿ ಅವರ ಹೊಸ ಕನ್ನಡ ರಾಪ್ 'ಟಕಿಲಾ' 1 ಕೋಟಿ ವ್ಯೂಸ್‌ ಪಡೆದಿದೆ

ನಾಗಶ್ರೀ ಭಟ್ 

ಬೆಂಗಳೂರು, ಮಂಗಳವಾರ, 9 ಜನವರಿ 2018 (19:02 IST)

Widgets Magazine

ಕನ್ನಡ ರಾಪರ್ ಮತ್ತು ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ, 'ಚಾಕೊಲೇಟ್ ಗರ್ಲ್' ಮತ್ತು '3 ಪೆಗ್' ಮೊದಲಾದ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. 
ಅದರಲ್ಲಿಯೂ ಅವರು ಹಾಡಿರುವ ಹೊಸ ರ‍್ಯಾಪ್‌ ಸಾಂಗ್‌ ಟಕಿಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೊಸ ವರ್ಷಕ್ಕೆ ಬಿಡುಗಡೆಯಾದ ಈ ಹಾಡು ಈಗಾಗಲೇ 1 ಕೋಟಿ ವ್ಯೂಸ್‌ ಪಡೆದಿದೆ.
 
ಯೂಟ್ಯೂಬ್‌ನಲ್ಲಿ ಟಕಿಲಾ ಹಾಡಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಮೂಲಕ ಚಂದನ್‌ ಶೆಟ್ಟಿಯ ಅಭಿಮಾನಿಗಳ ಬಳಗವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

'ಪದ್ಮಾವತಿ' ಇಂದ 'ಪದ್ಮಾವತ್' ಆದರೂ ಬಿಡುಗಡೆ ಭಾಗ್ಯವಿಲ್ಲ...!?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ...

news

ಟಿಸರ್‌ನಲ್ಲಿ ಧೂಳೆಬ್ಬಿಸಿರುವ ಪ್ರಣಾಮ್ ದೇವರಾಜ್...!

ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಡೈನಾಮಿಕ್ ...

news

ಎಂಗೇಜ್ ಆದ ಅನಿಕಾ-ಸಚಿನ್ ಜೋಡಿ ಮದುವೆ ಮುರಿದುಬಿದ್ದಿದ್ದಕ್ಕೆ ಕಾರಣ ಯಾರು ಗೊತ್ತಾ...?

ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ...

news

ಬಲು ಜೋರಾಗಿತ್ತು ಯಶ್ ಬರ್ತ್ ಡೇ! ಯಶ್-ರಾಧಿಕಾ ಪಾರ್ಟಿಗೆ ಯಾರೆಲ್ಲಾ ಬಂದಿದ್ದರು ಗೊತ್ತಾ? (ಫೋಟೋ ಗ್ಯಾಲರಿ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಸ್ಯಾಂಡಲ್ ...

Widgets Magazine Widgets Magazine Widgets Magazine