ಚಿತ್ರರಂಗಕ್ಕೆ ಚಿರಂಜೀವಿ ಕುಟುಂಬದ ಮತ್ತೊಬ್ಬ ನಟ ಎಂಟ್ರಿ

ಹೈದರಾಬಾದ್, ಸೋಮವಾರ, 25 ಸೆಪ್ಟಂಬರ್ 2017 (22:35 IST)

ಹೈದರಾಬಾದ್: ಸಿನಿಮಾ ರಂಗಕ್ಕೆ ಯಾರೇ ಎಂಟ್ರಿಯಾದರು ಅವರ ಫ್ಯಾಮಿಲಿ ಸಹ ಅದೇ ರಂಗದಲ್ಲಿ ಮುಂದುವರೆಯುತ್ತೆ. ಇಂತಹ ಅನೇಕ ಉದಾಹರಣೆಗಳಿವೆ. ಈಗ ಟಾಲಿವುಡ್ ದೊಡ್ಡಮನೆ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡ್ತಿದ್ದಾರೆ.


ಚಿರಂಜೀವಿ ಕುಟುಂಬದ ಅನೇಕರು ಚಿತ್ರಂರಂಗದಲ್ಲಿ ಮಿಂಚುತ್ತಿದ್ದಾರೆ. ಅದೇ ಫ್ಯಾಮಿಲಿಯ ಮತ್ತೊಬ್ಬರು ಚಿತ್ರರಂಗಕ್ಕೆ ಬರಲು ಪ್ರಿಪರೇಷನ್ ನಡೀತಿದ್ಯಂತೆ. ಚಿರಂಜೀವಿ ಕಿರಿಯ ಮಗಳು ಶ್ರೀಜಾ ಪತಿ ಕಲ್ಯಾಣ್ ಬಣ್ಣದ ಬದುಕಿಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಿದಾಡ್ತಿದೆ.

ತಮ್ಮ ಅಳಿಯ ಕಲ್ಯಾಣ್ ಚಿತ್ರರಂಗಕ್ಕೆ ಬರೋದಕ್ಕೆ ಮಾವ ಮೆಗಾಸ್ಟಾರ್ ಚಿರಂಜೀವಿ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಚಿರಂಜೀವಿ, ಪವನ್ ಕಲ್ಯಾಣ್, ನಾಗೇಂದ್ರ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ, ನಿಹರಿಕಾ ಕೊಂಡೇಲಾ, ವರುಣ್ ತೇಜಾ, ಸಾಯಿ ಧರಮ್ ತೇಜ, ಅಲ್ಲು ಅರವಿಂದ್, ಅಲ್ಲು ಸಿರಿಶ್ ಸೇರಿದಂತೆ ಹಲವರು ಸಿನಿರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅಳಿಯನ ಸರದಿ ಬಂದಿದೆ. ಅಂದಹಾಗೆ ಸಿನಿಮಾ ರಂಗದಲ್ಲಿ ಮಿಂಚಲು ಕಲ್ಯಾಣ್ ಆ್ಯಕ್ಟಿಂಗ್ ಟ್ರೈನಿಂಗ್ ಪಡೀತಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಮೇಶ್ ಅರವಿಂದ್ `ಪ್ಯಾರಿಸ್ ಪ್ಯಾರಿಸ್’ಗೆ `ಕ್ವೀನ್’ ಕಾಜಲ್ ಅಗರ್ವಾಲ್

ಬೆಂಗಳೂರು: ಬಾಲಿವುಡ್ `ಕ್ವೀನ್’ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಗಳಿಗೆ ರಿಮೇಕ್ ಆಗ್ತಿರೋದು ಗೊತ್ತೇ ...

news

ಜಗನ್ನಾಥ್ ಪೂರಿ ಗರಡಿಯಲ್ಲಿ ಮಳೆ ಹುಡುಗಿ ನೇಹಾಶೆಟ್ಟಿ

ಬೆಂಗಳೂರು: ಮುಂಗಾರು ಮಳೆ 2 ಸಕ್ಸಸ್ ನಂತರ ಮಳೆ ಹುಡುಗಿ ನೇಹಾ ಶೆಟ್ಟಿ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ...

news

ಸಿನಿಮಾವಾಗಲಿದೆ ಕಪಿಲ್ ದೇವ್ ರ 1983 ರ ಸಾಹಸ

ಮುಂಬೈ: ಧೋನಿ, ಸಚಿನ್ ನಂತರ ಭಾರತದ ಇನ್ನೊಬ್ಬ ಮಹಾನ್ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಚರಿತ್ರೆ ...

news

‘ಮಹಿರಾ ಖಾನ್ ಜತೆ ರಣಬೀರ್ ದಮ್ ಎಳೆದರೆ ತಪ್ಪೇನು?’

ಮುಂಬೈ: ಪಾಕಿಸ್ತಾನಿ ಮೂಲದ ನಟಿ ಮಹಿರಾ ಖಾನ್ ಜತೆ ಹೋಟೆಲ್ ಒಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಧಮ್ ...

Widgets Magazine
Widgets Magazine