ಪತ್ನಿ ಮೇಘನಾ ರಾಜ್ ವಾಯ್ಸ್ ಗೆ ಚಿರು ಸರ್ಜಾ ಫುಲ್ ಫಿದಾ

ಬೆಂಗಳೂರು, ಶನಿವಾರ, 13 ಏಪ್ರಿಲ್ 2019 (09:04 IST)

ಬೆಂಗಳೂರು: ಚಿರು ಸರ್ಜಾ ಸಿಂಗ ಸಿನಿಮಾದ ಹಾಡೊಂದನ್ನು ಹಾಡಿದ್ದ ಮೇಘನಾ ರಾಜ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಪತ್ನಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಫುಲ್ ಖುಷ್ ಆಗಿದ್ದಾರೆ.


 
ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಗೂ ಮೇಘನಾ ರಾಜ್ ಹಾಡಿರುವ ‘ವಾಟ್ ಎ ಬ್ಯೂಟಿಫುಲ್’ ಎಂಬ ಹಾಡು ಇದಾಗಿದ್ದು, ಈಗಾಗಲೇ ಯೂ ಟ್ಯೂಬ್ ನಲ್ಲಿ 1 ಮಿಲಿಯನ್ ವ್ಯೂ ಪಡೆದಿದೆ.
 
ಮಾಸ್ ಹಾಡು ಇದಾಗಿದ್ದು, ಪತ್ನಿ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಖುಷಿಯಿಂದಲೇ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಮೇಘನಾ ಹಾಡಿಗೆ ನಟ ಶ್ರೀಮುರಳಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ಡಾ. ರಾಜ್ ಕುಮಾರ್ ಅವರ 13 ನೇ ಪುಣ್ಯ ತಿಥಿ ನಿನ್ನೆ. ಈ ದಿನ ರಾಜ್ ಪುಣ್ಯ ಭೂಮಿಗೆ ಪೂಜೆ ...

news

ಸದ್ಯದಲ್ಲೇ ಪಂಚತಂತ್ರ ಭಾಗ 2 ಶುರು ಮಾಡಲಿರುವ ಭಟ್ಟರು! ಈ ಬಾರಿ ಖ್ಯಾತ ನಟನ ಸೇರ್ಪಡೆ

ಬೆಂಗಳೂರು: ಪಂಚತಂತ್ರ ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಯೋಗರಾಜ್ ಭಟ್ಟರು ಇದೀಗ ಎರಡನೇ ಭಾಗ ನಿರ್ಮಿಸಲು ...

news

ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಬಳಿಕ ಇದೀಗ ಪುತ್ರನೂ ಸಿನಿಮಾಗೆ! ಯಾವ ಸಿನಿಮಾ ಗೊತ್ತಾ?

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಅಪ್ಪನ ಜತೆ ‘ಚಮಕ್’ ಸಿನಿಮಾದಲ್ಲಿ ತೆರೆ ಮೇಲೆ ...

news

ಟಿಡಿಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕೆ ಟ್ರೋಲ್ ಗೊಳಗಾದ ನಟಿ ಸಮಂತಾ ಅಕ್ಕಿನೇನಿ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಆದರೆ ನಟಿ ಸಮಂತಾ ...

Widgets Magazine