ಸಿಐಡಿಯಿಂದ ನಟಿ ರೂಪಾ ಗಂಗೂಲಿ ವಿಚಾರಣೆ..?

ಕೋಲ್ಕತ್ತಾ, ಶನಿವಾರ, 29 ಜುಲೈ 2017 (14:33 IST)

ಜಲ್ ಪಾಯ್ ಗುರಿಯ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನಟಿ, ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಅವನ್ನ ವಿಚಾರಣೆಗೊಳಪಡಿಸಿದ್ದಾರೆ.
 


ದಕ್ಷಿಣ ಕೋಲ್ಕತ್ತಾದಲ್ಲಿರುವ ರೂಪಾ ಗಂಗೂಲಿ ಮನೆಗೆ ತೆರಳಿದ್ದ ಅಧಿಕಾರಿಗಳ ತಂಡ ವಿಚಾರಣೆಗೊಳಪಡಿಸಿದೆ. ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನ ಭೇಟಿ ಮಾಡಿದ್ದರ ಸಂಬಂದ ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಪುಟ್ಟ ಮಕ್ಕಳನ್ನ ಅಕ್ರಮವಾಗಿ ವಿದೇಶಿಯರಿಗೆ ಮಾರಾಟ, ದತ್ತು ನೀಡುತ್ತಿದ್ದ ದಂಧೆಯಲ್ಲಿ ಸಿಐಡಿ ವರ್ಷಾರಂಭವನ್ನ ಭೇದಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂಹಿ ಚೌಧರಿ ಜೊತೆಗಿನ ಸಂಬಂಧ ಮತ್ತಿತರ ವಿಷಯಗಳ ಬಗ್ಗೆ ರೂಪಾ ಅವರ ವಿಚಾರಣೆ ನಡೆದಿದೆ. ಇದೇ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವಾರ್ಗಿಯಾಗೂ ಸಮನ್ಸ್ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರೂಪಾ ಗಂಗೂಲಿ ಪಶ್ಚಿಮ ಬಂಗಾಳ ಸಿಐಡಿ Cid Roopa Ganguly West Bengal

ಸ್ಯಾಂಡಲ್ ವುಡ್

news

ಜೋಗಿ ಪ್ರೇಮ್ ‘ದಿ ವಿಲನ್’ಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ?

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ರನ್ನು ಜತೆಯಾಗಿ ತೆರೆಯ ಮೇಲೆ ...

news

ಮಗಳು ಅಕ್ಷರಾ ಬೌದ್ಧ ಧರ್ಮ ಸ್ವೀಕಾರಕ್ಕೆ ತಂದೆ ಪ್ರತಿಕ್ರಿಯೆಯೇನು..?

ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದು ಗೊತ್ತಿರುವ ವಿಚಾರ. ಆದರೆ ಅಕ್ಷರಾ ಅವರ ಈ ದಿಢೀರ್ ...

news

ಬಾಲಿವುಡ್ ನಟ ಇಂದರ್ ಕುಮಾರ್ ಹೃದಯಾಘಾತದಿಂದ ವಿಧಿವಶ

ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ನಟ ಇಂದರ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ...

news

ಬೌದ್ಧ ಧರ್ಮ ಸ್ವೀಕರಿಸಿದ ಅಕ್ಷರಾ ಹಾಸನ್

ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.ಕಷ್ಟಪಡುವುದರಿಂದಲೆ ...

Widgets Magazine