‘ರಾಜಕುಮಾರ’ನ ಮೆಚ್ಚಿದ ಸಿಎಂ ಸಿದ್ಧರಾಮಯ್ಯ

Bangalore, ಸೋಮವಾರ, 10 ಏಪ್ರಿಲ್ 2017 (08:35 IST)

Widgets Magazine

ಬೆಂಗಳೂರು: ಭಾನುವಾರ ರಜಾ ದಿನ.. ಚುನಾವಣಾ ಪ್ರಚಾರ ಕೆಲಸವೂ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.


 
 
ತಮ್ಮ ಸಂಗಡಿಗರ ಜತೆ ಥಿಯೇಟರ್ ಗೆ ತೆರಳಿ ಸಿನಿಮಾ ವೀಕ್ಷಿಸಿದರು. ಇತ್ತೀಚೆಗಷ್ಟೇ ಬಿಡುಗಡೆಗೊಂಡ, ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ವೀಕ್ಷಿಸಿ ಖುಷಿಪಟ್ಟರು.
 
 
ನಂತರ ಪುನೀತ್ ಗೆ ಫೋನ್ ಮಾಡಿ ಚಿತ್ರ ಚೆನ್ನಾಗಿತ್ತು ಎಂದು ಅಭಿನಂದನೆಯನ್ನೂ ತಿಳಿಸಿದರು. ಅಲ್ಲದೆ ಹೊರಗಡೆ ಸಿಎಂ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದ ಮಾಧ್ಯಮದವರಿಗೆ, ಸಿನಿಮಾ ಚೆನ್ನಾಗಿದೆ ನೀವೂ ನೋಡಿ ಎಂದು ಸಲಹೆಯನ್ನೂ ನೀಡಿದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನ ಒಳ್ಳೆ ಹುಡುಗ ಅಕ್ಷಯ್ ಕುಮಾರ್! ಕಾರಣ ಅಂತಿಂಥದ್ದಲ್ಲ!

ಮುಂಬೈ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಎಲ್ಲರಂತಲ್ಲ ಎಂದು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ...

news

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಎಫ್`ಐಆರ್ ದಾಖಲು

ಕ್ಯಾಮೆರಾ ಎಸೆದು ಗಾಯಗೊಳಿಸಿದ ಅರ್ಜುನ್ ರಾಂಪಾಲ್ ವಿರುದ್ಧ ದೂರು ನೈಟ್ ಕ್ಲಬ್`ವೊಂದರಲ್ಲಿ ಕ್ಯಾಮೆರಾ ...

news

ಉಪ್ಪಿನಂಗಡಿಗೆ ಐಶ್ವರ್ಯಾ ರೈ ಬಂದಿದ್ದೇಕೆ? ಇಲ್ಲಿದೆ ನೋಡಿ ಫೋಟೋ..!

ಮಂಗಳೂರು: ಕನ್ನಡತಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತವರಿಗೆ ಬಂದಿದ್ದಾರೆ. ಮೂಲತಃ ಮಂಗಳೂರಿನವರಾದ ...

news

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!

ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗಿದ್ದಾರಾ..? ಈ ಪ್ರಶ್ನೆ ಹುಟ್ಟಲು ಕಾರಣ ಬೆಂಗಳೂರಿನ ಮಾಲ್`ವೊಂದರಲ್ಲಿ ...