ಸಿಎಂ ಸಿದ್ದರಾಮಯ್ಯ ಭೇಟಿಯಾದ ಪುನೀತ್ ರಾಜ್ ಕುಮಾರ್

Bnagalore, ಸೋಮವಾರ, 10 ಏಪ್ರಿಲ್ 2017 (10:40 IST)

Widgets Magazine

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.


 
ನಿನ್ನೆಯಷ್ಟೇ ಮೈಸೂರಿನಲ್ಲಿ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನು ನೋಡಿದ್ದ ಸಿಎಂ ಸಿದ್ದು, ದೂರವಾಣಿ ಮೂಲಕ ಮಾತುಕತೆ ನಡೆಸಿ ಚಿತ್ರದ ಅಭಿನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿಎಂ ಆಹ್ವಾನದ ಮೇಲೆ ನಿವಾಸಕ್ಕೆ ಆಗಮಿಸಿದ ಪುನೀತ್ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.
 
ರಾಜಕುಮಾರ ಸಿನಿಮಾ ನೋಡಿದಾಗ ಸ್ವತಃ ವರನಟ ರಾಜ್ ಕುಮಾರ್ ರನ್ನು ನೋಡಿದಷ್ಟೇ ಖುಷಿಯಾಯಿತು ಎಂದು ಸಿಎಂ ಸಿದ್ದು ನಿನ್ನೆ ಹೊಗಳಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ವಿರುದ್ಧ ನೆರೆಮನೆಯವರ ದೂರು!

ಮುಂಬೈ: ವಿರಾಟ್ ಕೊಹ್ಲ ಮನದೆನ್ನೆ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಈಗ ನೆರೆಮನೆಯವರಿಂದಾಗಿ ...

news

‘ರಾಜಕುಮಾರ’ನ ಮೆಚ್ಚಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಭಾನುವಾರ ರಜಾ ದಿನ.. ಚುನಾವಣಾ ಪ್ರಚಾರ ಕೆಲಸವೂ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ...

news

ಬಾಲಿವುಡ್ ನ ಒಳ್ಳೆ ಹುಡುಗ ಅಕ್ಷಯ್ ಕುಮಾರ್! ಕಾರಣ ಅಂತಿಂಥದ್ದಲ್ಲ!

ಮುಂಬೈ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಎಲ್ಲರಂತಲ್ಲ ಎಂದು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ...

news

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಎಫ್`ಐಆರ್ ದಾಖಲು

ಕ್ಯಾಮೆರಾ ಎಸೆದು ಗಾಯಗೊಳಿಸಿದ ಅರ್ಜುನ್ ರಾಂಪಾಲ್ ವಿರುದ್ಧ ದೂರು ನೈಟ್ ಕ್ಲಬ್`ವೊಂದರಲ್ಲಿ ಕ್ಯಾಮೆರಾ ...

Widgets Magazine Widgets Magazine