ಇಂದು ಸಂಜೆ 5 ಗಂಟೆಗೆ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಹಬ್ಬ

ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2019 (09:33 IST)

ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ವೈರಲ್ ಆಗಿದೆ. ಇಂದು ‘ಯಜಮಾನ’ನ ಟೈಟಲ್ ಟ್ರಾಕ್ ಬಿಡುಗಡೆಯಾಗುತ್ತಿದೆ.


 
ಇಂದು ಸಂಜೆ 5 ಗಂಟೆಗೆ ಯಜಮಾನ ಟೈಟಲ್ ಹಾಡು ಯೂ ಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಲಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ. ಸಂತೋಷ್ ಆನಂದ್ ರಾಮ್ ಸಾಹಿತ್ಯವಿದೆ.
 
ನಾಯಕನ ಗುಣಗಳನ್ನು ಗುಣಗಾನ ಮಾಡುವ ಸಾಲುಗಳನ್ನೇ ಸಂತೋಷ್ ಆನಂದ್ ರಾಮ್ ಈ ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿರುವ ಕ್ರೇಜ್ ನೋಡಿದರೆ ಈ ಹಾಡು ಕೂಡಾ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಿ ವಿಲನ್ ಕಿರುತೆರೆಗೆ ಎಂಟ್ರಿಗೆ ಮುಹೂರ್ತ ಫಿಕ್ಸ್: ಬಿಲ್ಡಪ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಏನಂದ್ರು?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ದಿ ವಿಲನ್ ಸಿನಿಮಾ ಕಿರುತೆರೆಗೆ ಬರುತ್ತಿರುವುದು ಈಗಾಗಲೇ ...

news

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಆರೋಪದಲ್ಲಿ ಖ್ಯಾತ ನಟಿ ಭಾನುಪ್ರಿಯಾ

ಚೆನ್ನೈ: ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ...

news

ಮೊಮ್ಮಗನ ಜತೆ ಸೈಕ್ಲಿಂಗ್! ಬಯಲಾಯ್ತು ಜಗ್ಗೇಶ್ ಫಿಟ್ನೆಸ್ ಸೀಕ್ರೆಟ್!

ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್ ಜತೆಗೆ ಕಳೆಯುವ ಸುಂದರ ಕ್ಷಣಗಳ ಫೋಟೋಗಳು ಆಗಾಗ ...

news

ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್

ಮುಂಬೈ: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಫೇಮಸ್ ಶೋ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್ ...

Widgets Magazine