ದಂಡು ಪಾಳ್ಯದ ಮತ್ತೊಂದು ಮೇಕಿಂಗ್ ವಿಡಿಯೋ ಈಗ ವೈರಲ್

ಬೆಂಗಳೂರು, ಬುಧವಾರ, 19 ಜುಲೈ 2017 (18:04 IST)

Widgets Magazine

ಗ್ಯಾಂಗ್ ರೀತಿಯೇ ದಂಡು ಪಾಳ್ಯ ಚಿತ್ರ ಆರಂಭದಿಂದಲೂ ಭಾರೀ ಸುದ್ದಿ ಮಾಡುತ್ತಿದೆ. ಪೂಜಾಗಾಂಧಿ ಬೆತ್ತಲೆ ಬೆನ್ನಿನ ಮೂಲಕ  ದಂಡು ಪಾಳ್ಯ ಮೊದಲ ಭಾಗ ಸುದ್ದಿ ಮಾಡಿತ್ತು. ಇತ್ತೀಚೆಗೆ ಸಂಜನಾ ಬೆತ್ತಲೆ ದೃಶ್ಯದಲ್ಲಿ ನಟಿಸಿದ್ದಾರೆಂಬ ವಿಡಿಯೋವೊಂದು ಹರಡಿತ್ತು. ಅದಕ್ಕೆ ಸಂಜನಾ ಸ್ಪಷ್ಟನೆ ಕೊಟ್ಟಿದ್ದೂ ಆಗಿದೆ.


ಇದೀಗ, ದಂಡುಪಾಳ್ಯ ಚಿತ್ರದಲ್ಲಿ ಕೈದಿಯಾಗಿರುವ ಪೂಜಾಗಾಂಧಿಗೆ ಜೈಲಿನಲ್ಲಿ ಮಹಿಳಾ ಕೈದಿ ಚುಂಬಿಸಿರುವ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ನಿತ್ರಾಣವಾಗಿರುವ ಪೂಜಾಗಾಂಧಿ ಮೇಲರಗುವ ಸಹ ಮಹಿಳಾ ಕೈದಿಯೊಬ್ಬಳು ಲಿಪ್ ಕಿಸ್ ಕೊಡುತ್ತಾಳೆ. ಇದರಿಂದ ವಿಚಲಿತರಾದ ಪೂಜಾ, ನಿನಗೆ ನಾಚಿಕೆ ಆಗಲ್ವಾ ಎಂದು ಬೈಯುತ್ತಾರೆ.




ಸಲಿಂಗಕಾಮದ ಕುರಿತಾದ ಈ ವಿಡಿಯೋ ಸದ್ದಿಲ್ಲದೇ ಆನ್`ಲೈನ್`ನಲ್ಲಿ ವೈರಲ್ ಆಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಗ್ಯಾಂಗ್-2 ಚಿತ್ರದಲ್ಲಿ ನಾನು ಬೆತ್ತಲೆ ದೃಶ್ಯ ಮಾಡಿಲ್ಲ: ನಟಿ ಸಂಜನಾ ಸ್ಪಷ್ಟನೆ

ಗ್ಯಾಂಗ್-2 ಚಿತ್ರದಲ್ಲಿನ ಬೆತ್ತಲೆ ಫೋಟೋ ಲೀಕ್ ಆಗಿದೆ ಎಂಬ ವರದಿಗಳ ಕುರಿತಂತೆ ನಟಿ ಸಂಜನಾ ...

news

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’

ಚೆನ್ನೈ: ತಮಿಳುನಾಡಿನ ರಾಜಕೀಯ ಕಣಕ್ಕೆ ರಜನೀಕಾಂತ್ ಧುಮುಕುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇನ್ನೊಬ್ಬ ...

news

ಜಗ್ಗಾ ಜಾಸೂಸ್ ಚಿತ್ರ ನಟಿ ಆತ್ಮಹತ್ಯೆ

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಜಗ್ಗಾ ಜಾಸೂಸ್ ಚಿತ್ರದ ನಟಿ ಹಾಗೂ ಅಸ್ಸಾಂ ಭಾಷೆಯ ...

news

ತಾತನಾದ ನವರಸನಾಯಕ: ಮೊಮ್ಮಗನ ಜತೆ ಜಗ್ಗೇಶ್ ಸಂಭ್ರಮ

ನವರಸ ನಾಯಕ ಜಗ್ಗೇಶ್ ತಾತನಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ರೀಲ್ ಲೈಫ್ ನಲ್ಲಿ ಅಲ್ಲ. ರೀಯಲ್ ...

Widgets Magazine Widgets Magazine