ಡಿ ಬಾಸ್ ದರ್ಶನ್ ‘ಯಜಮಾನ’ನ ಅವತಾರ ಇಂದು ಬಹಿರಂಗ!

ಬೆಂಗಳೂರು, ಭಾನುವಾರ, 10 ಫೆಬ್ರವರಿ 2019 (08:03 IST)

ಬೆಂಗಳೂರು: ಡಿ ಬಾಸ್ ದರ್ಶನ್ ಸಿನಿಮಾವೊಂದು ಬಹಳ ದಿನಗಳ ನಂತರ ಬಿಡುಗಡೆಯಾಗುತ್ತಿರುವ ಖುಷಿ ಅವರ ಅಭಿಮಾನಿಗಳಲ್ಲಿದೆ. ಚಿತ್ರದ ಹಾಡುಗಳ ನಂತರ ಇದೀಗ ಟ್ರೈಲರ್ ಸರದಿ.


 
ಇಂದು ಬೆಳಿಗ್ಗೆ ಯಜಮಾನ ಟ್ರೈಲರ್ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಕುತೂಹಲವಿದ್ದರೆ ಈ ಟ್ರೈಲರ್ ಸುಳಿವು ನೀಡಲಿದೆ. ದರ್ಶನ್ ಪಾತ್ರ ಹೇಗಿರಬಹುದು ಎಂಬ ಝಲಕ್ ನೋಡಲು ಇಂದು ಟ್ರೈಲರ್ ನೋಡಿ.
 
ಈಗಾಗಲೇ ಯಜಮಾನ ಟೈಟಲ್ ಟ್ರ್ಯಾಕ್ ಯೂ ಟ್ಯೂಬ್ ನಲ್ಲಿ ನಂ.1 ಆಗಿ ದಾಖಲೆ ಮಾಡಿತ್ತು. ಅದಲ್ಲದೆ, ಈ ಚಿತ್ರದ ಎಲ್ಲಾ ಹಾಡುಗಳೂ ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಟ್ರೈಲರ್ ಬಿಡುಗಡೆಯಾಗಲಿದ್ದು, ಅದಾದ ಬಳಿಕವಷ್ಟೇ ಚಿತ್ರ ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ ಗೆ ಹಾಫ್ ಸೆಂಚುರಿ: ಕೊನೆಗೂ ಸಿನಿಮಾ ನೋಡಿದ ಬಾಹುಬಲಿ ಬಲ್ಲಾಳದೇವ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಅರ್ಧಶತಕ ಭಾರಿಸಿದೆ. ವಿಶ್ವದಾದ್ಯಂತ ಕೆಜಿಎಫ್ ...

news

ಸುಮಲತಾ ಅಂಬರೀಶ್ ಸ್ಪರ್ಧೆಗೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಡುತ್ತಿದ್ದರೆ ಶಾಕ್ ಕೊಡಲು ಬಿಜೆಪಿ ಸಿದ್ಧತೆ?!

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವಂತೆ ಅಭಿಮಾನಿಗಳು ...

news

ಮಂಡ್ಯದ ಹೊಲದಲ್ಲಿ ಅಂಬರೀಶ್ ಅಮರ! ಮೂಕವಾಯಿತು ಸುಮಲತಾ ಹೃದಯ!

ಬೆಂಗಳೂರು: ಅಂಬರೀಶ್ ಎಂದರೆ ಮಂಡ್ಯ, ಮಂಡ್ಯ ಎಂದರೆ ಅಂಬರೀಶ್ ಎನ್ನುವ ಮಟ್ಟಿಗೆ ಅಲ್ಲಿನ ಜನರಿಗೆ ರೆಬಲ್ ...

news

ಸದ್ದಿಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿದ ಒಂದೇ ಒಂದು ಸಿನಿಮಾ ಆದಿಲಕ್ಷ್ಮಿ ಪುರಾಣ. ಅದೂ ...