ಸುದೀಪ್ ಹಾದಿ ಹಿಡಿದ ದರ್ಶನ್

Bangalore, ಸೋಮವಾರ, 7 ಆಗಸ್ಟ್ 2017 (08:22 IST)

ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ತಮ್ಮ ಕಂಚಿನ ಕಂಠವನ್ನು ಬೇರೆಯವರ ಚಿತ್ರಕ್ಕೆ ನೀಡಿದ ಉದಾಹರಣೆಯಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅದೇ ಕೆಲಸ ಮಾಡಲಿದ್ದಾರೆ.


 
ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರಕ್ಕೆ ದರ್ಶನ್ ಧ್ವನಿ ನೀಡಲಿದ್ದಾರೆ. ಈ ಚಿತ್ರ ಆರಂಭವಾಗುವುದೇ ದರ್ಶನ್ ವಾಯ್ಸ್ ನಿಂದ. ಒಟ್ಟಾರೆ 12 ನಿಮಿಷ ಚಾಲೆಂಜಿಂಗ್ ಸ್ಟಾರ್ ಧ್ವನಿ ಬಳಸಲಾಗಿದೆಯಂತೆ.
 
50 ನೇ ಚಿತ್ರ ಕುರುಕ್ಷೇತ್ರದ ತಯಾರಿಯಲ್ಲಿರುವ ದರ್ಶನ್ ಇನ್ನೊಬ್ಬರ ಚಿತ್ರಕ್ಕೆ ಧ್ವನಿ ನೀಡುತ್ತಿರುವುದು ಇದೇ ಮೊದಲು. ಹೊಸಬರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಹೊಸ ಚಾಲೆಂಜ್ ಎದುರಿಸಲು ದರ್ಶನ್ ರೆಡಿಯಾಗಿದ್ದಾರೆ.
 
ಇದನ್ನೂ ಓದಿ.. ಪ್ರಧಾನಿ ಮೋದಿಗೆ ಬಳೆ ಕಳುಹಿಸಿಕೊಟ್ಟ ‘ಕೈ’ ಮಹಿಳೆಯರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆ ಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ...

news

ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಎಂಗೇಜ್ ಮೆಂಟ್ ಆದ ಮೇಲೆ ಮದುವೆ ಊಟ ಯಾವಾಗ ಹಾಕ್ತಾರೆ ಎಂದು ...

news

ಕೆಪಿಎಲ್ ಸರಣಿಯಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಔಟ್

ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ...

news

ಐಟಿ ದಾಳಿ ಬಗ್ಗೆ ಕುತೂಹಲಕಾರಿ ಟ್ವಿಟ್ ಮಾಡಿದ ಉಪೇಂದ್ರ

ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ...

Widgets Magazine