Widgets Magazine
Widgets Magazine

ದಾವಣೆಗೆರೆಯಲ್ಲಿ ಊರಿಗೊಬ್ಳೇ ‘ಪದ್ಮಾವತಿ’!

ದಾವಣೆಗೆರೆ, ಬುಧವಾರ, 11 ಅಕ್ಟೋಬರ್ 2017 (10:47 IST)

Widgets Magazine

ದಾವಣೆಗೆರೆ: ಬಾಲಿವುಡ್ ಬೆಡಗಿ ‘ಪದ್ಮಾವತಿ’ ದೀಪಿಕಾ ಪಡುಕೋಣೆ ದಾವಣೆಗೆರೆಗೆ ಭೇಟಿಕೊಟ್ಟಿದ್ದಾರೆ. ಮೂಲತಃ ಕನ್ನಡ ನಾಡಿನವರಾದ ದೀಪಿಕಾ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು.


 
ಪದ್ಮಾವತಿ ಸಿನಿಮಾದ ಟ್ರೇಲರ್ ಹಿಟ್ ಆದ ಖುಷಿಯಲ್ಲಿರುವ ದೀಪಿಕಾ ತಾವು ಸಂಸ್ಥಾಪಕ ಸದಸ್ಯೆಯಾಗಿರುವ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಸ್ವತಃ ದೀಪಿಕಾ ಹಿಂದೊಮ್ಮೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದಾರೆ.
 
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನಿನ್ನೂ ಖಿನ್ನತೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ದೀಪಿಕಾ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಗಂಡು ಮಗುವಿಗೆ ಅಪ್ಪನಾದ ನಟ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಗಂಡು ಮಗುವಿಗೆ ಜನ್ಮ ...

news

ಬಿಗ್‌ಬಾಸ್ ಸೀಸನ್- 5ರ ಸಂಭವನೀಯರ ಪಟ್ಟಿ

ಬೆಂಗಳೂರು: ಶೀಘ್ರದಲ್ಲಿಯೇ ಆರಂಭವಾಗಲಿರುವ ಬಿಗ್‌ಬಾಸ್‌ 5ನೇ ಸೀಸನ್‌ನಲ್ಲಿ ಸಂಭವನೀಯರ ಪಟ್ಟಿ ...

news

`ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ

ಬೆಂಗಳೂರು: ಅಮ್ಮ ಐ ಲವ್ ಯೂ ಚಿತ್ರದ ನಾಯಕ ನಟ ಬದಲಾಗಿದ್ದಾರೆ. `ರೋಗ್’ ಖ್ಯಾತಿಯ ನಟ ಇಶಾನ್ ಬದಲು ...

news

ಖ್ಯಾತ ನಟ ಪ್ರಕಾಶ್ ರೈಗೆ ಶಿವರಾಮ್ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ

ಉಡುಪಿ : ಉಡುಪಿ ತಾಲೂಕಿನ ಕೋಟ ಗ್ರಾಮದ ಶಿವರಾಮ್ ಕಾರಂತ ಥೀಮ್ ಪಾರ್ಕ್‌ನಲ್ಲಿ ಖ್ಯಾತ ನಟ ಪ್ರಕಾಶ್ ರೈಗೆ ...

Widgets Magazine Widgets Magazine Widgets Magazine