ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?

ಬೆಂಗಳೂರು, ಭಾನುವಾರ, 9 ಜೂನ್ 2019 (09:08 IST)

ಬೆಂಗಳೂರು: ವಿಜಯ್ ದೇವರಕೊಂಡ  ಜತೆಗೆ ದೂದ್ ಪೇಡಾ ದಿಗಂತ್ ಹೀರೋ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವ ಬಗ್ಗೆ ಈಗಾಗಲೇ ಓದಿರುತ್ತೀರಿ. ಇದೀಗ ದಿಗಂತ್ ಪಾತ್ರವೇನು ಎಂಬುದು ಬಹಿರಂಗವಾಗಿದೆ.


 
ದಿಗಂತ್ ವಿಜಯ್ ದೇವರಕೊಂಡಗೆ ಮೆಂಟರ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಬೈಕ್ ರೇಸರ್ ಪಾತ್ರ ಮಾಡುತ್ತಿದ್ದಾರೆ. ದಿಗಂತ್ ಅವರ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ನಿಗೆ ವಿಚ್ಛೇದನ ಕೊಡ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಟ ಇಮ್ರಾನ್ ಖಾನ್ ಉತ್ತರವೇನು ಗೊತ್ತಾ?

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಪತ್ನಿ ಆವಂತಿಕಾ ನಡುವಿನ ಸಂಬಂಧ ಸರಿಯಿಲ್ಲ. ಇಬ್ಬರೂ ...

news

ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಕೊಡಿಸಿದ ಕಿಚ್ಚ ಸುದೀಪ್

ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಹೆಸರಿನ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ...

news

ನೀನಾ ನಾನಾ? ನೋಡೇಬಿಡೋಣ! ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಧುಮ್ಕಿ!

ಬೆಂಗಳೂರು: ರಕ್ಷಿತ್ ಶೆಟ್ಟಿ ಬ್ರೇಕ್ ನ ನಂತರ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿ ಅವನೇ ಶ್ರೀಮನ್ನಾರಾಯಣ ...

news

ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!

ಹೈದರಾಬಾದ್: ಬಾಹುಬಲಿ, ಈಗ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ರಾಜಮೌಳಿ ಈಗ ಜ್ಯೂನಿಯರ್ ಎನ್ ...