ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್

ತ್ರಿವೇಂದ್ರಂ, ಸೋಮವಾರ, 10 ಜುಲೈ 2017 (19:34 IST)

Widgets Magazine

ಬಹುಭಾಷಾ ನಟಿಗೆ ನೀಡಿದ ಆರೋಪದ ಮೇಲೆ ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ದಿಲೀಪ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ನಟಿಗೆ ಲೈಂಗಿಕ ಕಿರುಕುಳ ಕೊಡಬೇಕು ಎನ್ನುವ ಸಂಚು ಕೆಲ ವರ್ಷಗಳ ಹಿಂದೆಯೇ ರೂಪಗೊಂಡಿತ್ತು. ಫೆಬ್ರವರಿ 19 ರಂದು ಕೊಚ್ಚಿ ನಗರದ ಬಳಿ ಎರಡನೇ ಬಾರಿ ನಟಿಯ ಮೇಲೆ ದಾಳಿ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ನಿವಾಸದ ಮೇಲೆ ಕೂಡಾ ಪೊಲೀಸರು ದಾಳಿ ನಡೆಸಿದ್ದಾರೆ. ಚಿತ್ರನಿರ್ದೇಶಕ ನಾದಿರ್ಶಾ ಅವರನ್ನು ಕೂಡಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ನಟಿಯನ್ನು ಅಪಹರಿಸಿದ ಗ್ಯಾಂಗ್‌ನ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನೀಲ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ಕೇರಳ ಮಲೆಯಾಳಂ ನಟಿ ಲೈಂಗಿಕ ಕಿರುಕುಳ Kerala Maleyalam Actress Actor Dilip Sexual Harrasment

Widgets Magazine

ಸ್ಯಾಂಡಲ್ ವುಡ್

news

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?

ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಾಮ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಬಾಕ್ಸ್ ...

news

ಬಾಲಿವುಡ್ ನಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲಿಗೆ

ಮುಂಬೈ: ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘ಭಜರಂಗಿ ಬಾಯ್ ಜಾನ್’ ಚಿತ್ರದಲ್ಲಿ ಕರೀನಾ ಕಪೂರ್ ಅಮ್ಮನ ...

news

ಉದಯ್ ಕಿರಣ್ ಆತ್ಮಹತ್ಯೆಗೆ ಚಿರಂಜೀವಿ ಕಾರಣವಲ್ಲ: ನಟನ ಸಹೋದರ ಹೇಳಿದ್ದೇನು..?

ಟಾಲಿವುಡ್`ನ ಸ್ಫುರದ್ರೂಪಿ ನಟರ ಪೈಕಿ ಉದಯ್ ಕಿರಣ್ ಸಹ ಒಬ್ಬರು. ನುವ್ವು ನೇನು, ಔನನ್ನಾ ಕಾದನ್ನಾ, ಮನಸಂತಾ ...

news

ಜರ್ಮನಿಯಲ್ಲಿ ಒಂದು ಮೊಟ್ಟೆಯ ಕಥೆ

ಬೆಂಗಳೂರು:`ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ...

Widgets Magazine