ನಿರ್ದೇಶಕ ಮಂಜು ಮೇಲೆ 'ಕಾಸ್ಟಿಂಗ್ ಕೌಚ್' ಆರೋಪ ಸುಳ್ಳು; ಕ್ಷಮೆಯಾಚಿಸಿದ ನಟಿ ಜಯಶ್ರೀ

ಬೆಂಗಳೂರು, ಶನಿವಾರ, 18 ಆಗಸ್ಟ್ 2018 (06:27 IST)

ಬೆಂಗಳೂರು : 'ನಟ ನಟಿಯರು ಬೇಕಾಗಿದ್ದಾರೆ' ಚಿತ್ರದ ನಿರ್ದೇಶಕ ಮಂಜು ಹೆದ್ದೂರು ಮೇಲೆ ನಟಿ ಬಿಗ್ ಬಾಸ್ ಜಯಶ್ರೀ ಹೊರಿಸಿರುವ 'ಕಾಸ್ಟಿಂಗ್ ಕೌಚ್' ಆರೋಪಕ್ಕೆ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಧ್ಯಮಗಳ ಮುಂದೆ ಜಯಶ್ರೀ ಕ್ಷಮೆಯಾಚಿಸಿದ್ದಾರೆ.


ಮಂಜು ಹೆದ್ದೂರು ನಿರ್ದೇಶನ ಮಾಡುತ್ತಿರುವ 'ನಟ ನಟಿಯರು ಬೇಕಾಗಿದ್ದಾರೆ' ಚಿತ್ರಕ್ಕಾಗಿ ಮೊದಲು ಜಯಶ್ರೀ ಆಯ್ಕೆಯಾಗಿದ್ದರು. ಆದರೆ ಕೆಲವು ಕಾರಣಗಳಿಂದ ಅವರನ್ನು ಚಿತ್ರದಿಂದ ಕೈ ಬಿಡಲಾಗಿತ್ತು. ಇದರಿಂದ ಕೋಪಗೊಡ ನಟಿ ಜಯಶ್ರೀ ‘ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆಲ್ಲ ನಿರ್ದೇಶಕನ ಮಾತನ್ನು ನಾನು ಕೇಳದೇ ಇರುವುದು ಕಾರಣ. ಲಾಂಗ್ ಡ್ರೈವ್ ಬಾ, ಎಣ್ಣೆ ಹಾಕೋಣ ಬಾ ಬೇಬಿ ಎನ್ನುತ್ತಿದ್ದರು. ಅದಕ್ಕೆ ನಾನು ವಿರೋಧಿಸಿದಕ್ಕೆ ಸಿನಿಮಾದಿಂದ ನನ್ನನ್ನು ಬಿಡಲಾಗಿದೆ' ಎಂದು ಆರೋಪಿಸಿದ್ದರು.


ಈ ಬಗ್ಗೆ ನಿರ್ದೇಶಕ ಮಂಜು ಅವರು ಫಿಲ್ಮ್ ಚೇಂಬರ್ ಗೆ ದೂರು ನೀಡಿ ತಮ್ಮ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಇದೀಗ ನಟಿ ಜಯಶ್ರೀ ನಾನು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಪ್ಪು ಮಾಡಿದೆ. ಆದ್ದರಿಂದ ಅದು ನನ್ನ ತಪ್ಪು' ಎಂದು ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪಿನ ಬಗ್ಗೆ ಹೇಳಿ ಕ್ಷಮೆಯಾಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಿಕ್ ಮತ್ತು ಪಿಗ್ಗಿ ನಿಶ್ಚಿತಾರ್ಥದ ಪಾರ್ಟಿ ಈ ವಾರದ ಕೊನೆಯಲ್ಲಿ..!!

ಕಳೆದ ಸುಮಾರು ದಿನಗಳಿಂದ ನಿಕ್ ಜೊನಾಸ್ ಹಾಗೂ ಪಿಗ್ಗಿ ನಿಶ್ಚಿತಾರ್ಥದ ವಿಷಯವೇ ಹರಿದಾಡುತ್ತಿದೆ. ದಿನನಿತ್ಯ ...

news

ಮನೀಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಶಾರೂಖ್ ಖಾನ್...!

ಇಂದು ಮನೀಶಾ ತಮ್ಮ 48 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಇದರ ...

news

ಹನ್ಸಿಕಾ ಮೋಟ್ವಾನಿ ಕಡೆಯಿಂದ ಅಭಿಮಾನಿಗೊಂದು ಬ್ಯಾಡ್ ನ್ಯೂಸ್

ಹೈದರಾಬಾದ್ : ದಕ್ಷಿಣ ಭಾರತದ ಪ್ರಸಿದ್ಧ ನಟಿ ಹನ್ಸಿಕಾ ಮೋಟ್ವಾನಿ ಸಿನಿಮಾ ರಂಗದಿಂದ ದೂರ ಸರಿಯುತ್ತಿದ್ದಾರೆ ...

news

ರಣವೀರ್ ಸಿಂಗ್ ಜೊತೆ ನಟಿಸಲು ರಣಬೀರ್ ಕಪೂರ್ ಇಷ್ಟವಿಲ್ವಾ. ಈ ಪ್ರಶ್ನೆ ಉದ್ಭವಿಸಲು ಕಾರಣವೇನು?

ಮುಂಬೈ : ಬಾಲಿವುಡ್ ನಲ್ಲಿ ಇತ್ತೀಚೆಗೆ ಬಹುಬೇಡಿಕೆಯ ನಟರೆಂದರೆ ಅದು ರಣವೀರ್ ಸಿಂಗ್ ಹಾಗೂ ರಣಬೀರ್ ಕಪೂರ್. ...

Widgets Magazine