ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ ನಟ ಆದಿತ್ಯ ಯಾರ ಮಗ ಗೊತ್ತೇ?

ಬೆಂಗಳೂರು, ಸೋಮವಾರ, 2 ಜುಲೈ 2018 (15:18 IST)

ಬೆಂಗಳೂರು : ಕನ್ನಡಸಿನಿಮಾಗಳಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ಶಶಿಕುಮಾರ್ ಅವರ ಮಗ ಆದಿತ್ಯ ಶಶಿಕುಮಾರ್ ಅವರು ಇದೀಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


ಸಿದ್ದಾರ್ಥ್ ಮರದೇಪ ಎಂಬುವರು ಮೊದಲಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ  ಆದಿತ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆದಿತ್ಯಗೆ ಜೋಡಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರರಂಗಕ್ಕೆ ಕರೆತಂದ ಅಪೂರ್ವ ಅವರು ನಟಿಸಲಿದ್ದಾರೆ.


ಜುಲೈ ಎರಡನೇ ವಾರದಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು ಪ್ರೀ-ಪ್ರೊಡೆಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಇದೇ ವಾರದಲ್ಲಿ ಫೋಟೋ ಶೂಟ್ ಮಾಡಲಿದ್ದು ನಂತರ ಚಿತ್ರದ ಶೀರ್ಷಿಕೆ, ತಂತ್ರಜ್ಞರು ಮತ್ತು ಚಿತ್ರತಂಡವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಮವಾರ (ಇಂದು) ತಮ್ಮ 38ನೇ ವರ್ಷದ ...

news

ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?

ಬೆಂಗಳೂರು : ನಟ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ ಕುಮಾರ್ ಅವರ ‘ದಿ ವಿಲನ್’ ಚಿತ್ರದ ಎರಡು ಟೀಸರ್ ...

news

ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?

ಹೈದರಾಬಾದ್ : ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಅವರ ಫೋಟೋ ಹಾಕಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ...

news

ವ್ಯಾಘ್ರ ಗುಣವಿದ್ದ ನಟ ಜಗ್ಗೇಶ್ ಅನ್ನು ಬದಲಾಯಿಸಿದ್ದು ಈ ಪುಸ್ತಕವಂತೆ. ಯಾವುದು ಗೊತ್ತಾ ಅದು…?

ಬೆಂಗಳೂರು : ನಟ ಜಗ್ಗೇಶ್ ಅವರು ಪುಸ್ತಕವೊಂದರ ಕುರಿತು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡುತ್ತಾ ಆ ಪುಸ್ತಕ ...

Widgets Magazine
Widgets Magazine