ಬಿಕಿನಿ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದ್ದೇನು ಗೊತ್ತಾ?

ಬೆಂಗಳೂರು, ಶನಿವಾರ, 23 ಜೂನ್ 2018 (09:47 IST)

ಬೆಂಗಳೂರು : ಸಿನಿಮಾ ನಟಿಯರೆಂದ ಮೇಲೆ ಅವರಿಗೆ ಬಿಕಿನಿ ತೊಡುವುದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಇದರಿಂದ ತಮ್ಮ ಗ್ಲಾಮರ್ ಎದ್ದು ಕಾಣುತ್ತದೆ ಎಂಬುದು ಅವರ  ಅಭಿಪ್ರಾಯ. ಆದರೆ ಈ ಬಿಕಿನಿ ಬಗ್ಗೆ ಸ್ಯಾಂಡಲ್ ವುಡ್ ನ ನಟಿಯೊಬ್ಬರು ವಿಭಿನ್ನವಾಗಿ ಮಾತನಾಡಿದ್ದಾರೆ.


ಹೌದು. ನಟಿ ಡಿಂಪಲ್ ಕ್ಯೂನ್ ರಚಿತಾ ರಾಮ್ ಅವರು ಗ್ಲಾಮರ್ ಪಾತ್ರಕ್ಕಿಂತ ಹೆಚ್ಚು ಹೋಮ್ಲಿ ಪಾತ್ರಗಳನ್ನೇ ಮಾಡುತ್ತಾ ಬಂದಿರುವ ಕಾರಣ ಅವರು ಇದುವರೆಗೆ ಬಿಕಿನಿ ಹಾಕಿಲ್ಲವಂತೆ. ಹಾಗೇ ಈ ಬಗ್ಗೆ ಮಾತನಾಡಿದ ರಚಿತಾ ರಾಮ್ ಅವರು,’ ಗ್ಲಾಮರ್ ಎಂದರೆ ಅನೇಕರು ಬಿಕಿನಿ ತೊಡುವುದು, ಮೈಮಾಟ ತೋರಿಸುವುದು ಎಂದು ತಿಳಿದಿದ್ದಾರೆ. ಆದರೆ ನನ್ನ ಪ್ರಕಾರ ಗ್ಲಾಮರ್ ಅಂದರೆ ಅದಲ್ಲ. ನನ್ನ ಪ್ರಕಾರ ಗ್ಲಾಮರ್ ಅಂದರೆ ಅಂದವಾಗಿ ಇರುವುದು. ನಾವು ತೊಡುವ ಬಟ್ಟೆಯಲ್ಲಿ ಕಮ್ಫರ್ಟ್ ಆಗಿ ಇರುವುದು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಪ್ರಭಾಸ್ ನೆಚ್ಚಿನ ಬಾಲಿವುಡ್ ನಟಿಯರು ಯಾರು ಗೊತ್ತಾ?

ಹೈದರಾಬಾದ್ : ಬಾಹುಬಲಿ ಖ್ಯಾತಿಯ ಸ್ಟಾರ್ ನಟ ಪ್ರಭಾಸ್ ಅವರು ತಮ್ಮ ನೆಚ್ಚಿನ ಬಾಲಿವುಡ್ ನಟಿ ಯಾರು ...

news

ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಧರ್ಮಪತ್ನಿ ಪಾತ್ರದಲ್ಲಿ ನಟಿ ದಿವ್ಯಾ ಸೇತ್ ಶಾ

ಮುಂಬೈ : ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಸಲಹೆಗಾರರಾದ ಸಂಜಯ್ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ...

news

ನಟಿ ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ…?

ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ...

news

‘ದಿ ವಿಲನ್’ ಚಿತ್ರದ ಸಾಂಗ್ ಲಿರಿಕ್ಸ್ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?

ಬೆಂಗಳೂರು : ‘ದಿ ವಿಲನ್’ ಚಿತ್ರದ ಸಾಂಗ್ 'ನಿನ್ನೆ ಮೊನ್ನೆ ಬಂದರೋಲ್ಲ ನಂ.1 ಅಂತರಲ್ಲೋ' ಲಿರಿಕ್ಸ್ ಕುರಿತು ...

Widgets Magazine