ಕೆ.ಜಿ.ಎಫ್ ನ 4 ನಿಮಿಷದ ಐಟಂ ಸಾಂಗ್ ನಲ್ಲಿ ನಟಿಸಿದ್ದಕ್ಕೆ ನಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬೆಂಗಳೂರು, ಶನಿವಾರ, 11 ಆಗಸ್ಟ್ 2018 (16:05 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ ವಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರದ ಐಟಂ ಸಾಂಗ್ ವೊಂದರಲ್ಲಿ ಮಿಲ್ಕ್ ಬ್ಯೂಟಿ ತಮನ್ನಾ ನಟಿಸಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈ 4 ನಿಮಿಷದ ಸಾಂಗ್ ಗೆ ನಟಿ ತಮನ್ನಾ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.


ಬಾಹುಬಲಿ ಚಿತ್ರದ ಮೂಲಕ ಫೇಮಸ್ ಆದ ನಟಿ ತಮನ್ನಾ ಅವರಿಗೆ ಸಾಲು ಸಾಲು ಚಿತ್ರಗಳು ಕ್ಯೂನಲ್ಲಿನಲ್ಲಿ ಇವೆಯಂತೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರದ ನಾನು ಬಳ್ಳಿಯ ಮಿಂಚು ಎಂಬ ಐಟಂ ಸಾಂಗ್ ಗೆ ನಟ ಯಶ್ ರೊಂದಿಗೆ ಕುಣಿದಿದ್ದಾರೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಇಂತಹ  ಬ್ಯುಸಿ ಶೆಡ್ಯೂಲ್ ನಡುವೆಯೂ ಬಂದು ಕೆ.ಜಿ.ಎಫ್ ನ 4 ನಿಮಿಷದ ಸ್ಪೆಷಲ್ ಸಾಂಗ್‍ ನಲ್ಲಿ ನಟಿಸಿದ ನಟಿ ತಮನ್ನಾ ಸುಮಾರು 40 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟೀಕೆ ಮಾಡುವವರ ಬಗ್ಗೆ ನಟ ಅಕ್ಷಯ್ ಕುಮಾರ್ ಹೇಳಿದ್ದೇನು ಗೊತ್ತಾ?

ಮುಂಬೈ : ಇತ್ತೀಚಿನ ದಿನಗಳಲ್ಲಿ ಸೆಲಿಬ್ರಿಟಿಗಳು ಟ್ರೋಲ್​ ಗಳಿಗೆ ಗುರಿಯಾಗುವುದು ಸರ್ವೇ ಸಾಮಾನ್ಯ​. ...

news

ಯುರೋಪ್‌ ನಲ್ಲಿ ವಸಿಷ್ಠ ಸಿಂಹ ಹಾಗೂ ಮಾನ್ವಿತಾರನ್ನು ಲಂಡನ್‌ ಪೊಲೀಸರು ಅರೆಸ್ಟ್ ಮಾಡಿದ್ಯಾಕೆ?

ಬೆಂಗಳೂರು : ಕನ್ನಡ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಸಿನಿಮಾದ ಶೂಟಿಂಗ್ ವೇಳೆ ಚಿತ್ರದ ...

news

ಕರೀನಾ ಕಪೂರ್ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಮುಂಬೈ: ಬಾಲಿವುಡ್ ತಾರೆ ಕರೀನಾ ಕಪೂರ್ ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆಗೆದುಕೊಂಡು ಹೋಗಿದ್ದ ಹ್ಯಾಂಡ್ ...

news

ಶ್ರೀದೇವಿ ಪುತ್ರಿ ಜಾಹ್ನವಿಯ ರಿಯಲ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರಾ!

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ತೀರಿಕೊಂಡರೂ ಅವರ ಪುತ್ರಿ ಜಾಹ್ನವಿ ತೆರೆ ಮೇಲೆ ಧಡಕ್ ಸಿನಿಮಾ ಮೂಲಕ ...

Widgets Magazine