ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?

ಬೆಂಗಳೂರು, ಸೋಮವಾರ, 2 ಜುಲೈ 2018 (12:44 IST)

ಬೆಂಗಳೂರು : ನಟ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ ಕುಮಾರ್ ಅವರ ‘ದಿ ವಿಲನ್’ ಚಿತ್ರದ ಎರಡು ಟೀಸರ್ ಬಿಡುಗಡೆಯಾಗಿ ಸಖತ್ ಸೌಡ್ ಮಾಡುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಟೀಸರ್ ಗೆ ಹೆಚ್ಚು ಪ್ರತಿಕ್ರಿಯೆ ದೊರೆತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ  ಶಿವರಾಜ್ ಕುಮಾರ್ ಅಭಿಮಾನಿಗಳ ಬಗ್ಗೆ ಸುದೀಪ್ ಬೇಸರಗೊಂಡಿದ್ದಾರೆ.


‘ದಿ ವಿಲನ್’ ಚಿತ್ರದ ಕಿಚ್ಚ ಸುದೀಪ್ ಅವರ ಟೀಸರ್  ಹೆಚ್ಚು ವೀವ್ಸ್​ ನ್ನು ಪಡೆದಿದ್ದು, ಟ್ವಿಟರ್​ನಲ್ಲಿ ಸುದೀಪ್ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಇದೇ ವೇಳೆ ಕೇವಲ ಸುದೀಪ್ ಅವರಿಗೆ ವಿಶ್ ಮಾಡಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿಯ ಮೇಲೆ ಶಿವರಾಜ್ ಕುಮಾರ್ ಅವರ  ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು.


ಈ ಎಲ್ಲ ನೆಗೆಟಿವ್ ಕಮೆಂಟ್​ಗಳು ಸುದೀಪ್ ಅವರಿಗೆ ಬೇಸರ ಮೂಡಿಸಿದ ಕಾರಣ  ಈ ಕುರಿತು ತಮ್ಮ ಟ್ವಿಟರ್​ನಲ್ಲಿ ಅವರು, ‘ರಿಷಬ್ ಶೆಟ್ಟಿಯನ್ನು ತೆಗಳಿರುವುದು ನೋವುಂಟು ಮಾಡಿದೆ. ಶಿವಣ್ಣ ನಮ್ಮೆಲ್ಲರ ಹಿರಿಯ. ಅವರನ್ನು ಯಾವಾಗಲೂ ಪ್ರೀತಿ-ಗೌರವದಿಂದ ಕಾಣುತ್ತೇವೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?

ಹೈದರಾಬಾದ್ : ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಅವರ ಫೋಟೋ ಹಾಕಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ...

news

ವ್ಯಾಘ್ರ ಗುಣವಿದ್ದ ನಟ ಜಗ್ಗೇಶ್ ಅನ್ನು ಬದಲಾಯಿಸಿದ್ದು ಈ ಪುಸ್ತಕವಂತೆ. ಯಾವುದು ಗೊತ್ತಾ ಅದು…?

ಬೆಂಗಳೂರು : ನಟ ಜಗ್ಗೇಶ್ ಅವರು ಪುಸ್ತಕವೊಂದರ ಕುರಿತು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡುತ್ತಾ ಆ ಪುಸ್ತಕ ...

news

ಕಾಲಿವುಡ್ ಸ್ಟಾರ್ ನಟ ಆರ್ಯಾ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿ

ಚೆನ್ನೈ : ಕಾಲಿವುಡ್ ಸ್ಟಾರ್ ನಟ ಆರ್ಯಾ ಅವರ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಲಾಗಿದೆ ...

news

ಪ್ರಿಯಾಂಕ ಚೋಪ್ರ ಅಭಿನಯದ ಬಾಲಿವುಡ್ ನ ಈ ಸಿನಿಮಾ ನಿಕ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಹಾಲಿವುಡ್ ಸಿಂಗರ್ ನಿಕ್ ಜಾನ್ ಜೊತೆ ಡೇಟಿಂಗ್ ...

Widgets Magazine
Widgets Magazine