ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ನೀಡಲಿರುವ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ಬೆಂಗಳೂರು, ಬುಧವಾರ, 15 ಆಗಸ್ಟ್ 2018 (09:59 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಇನ್ನೇನು ಹತ್ತಿರವಾಗ್ತಾ ಇದೆ. ಅಂದು ಅವರ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ಸ್ಪೆಷಲ್ ಗಿಪ್ಟ್ ವೊಂದನ್ನು ರೆಡಿಮಾಡಲಿದೆಯಂತೆ.


 ಹೌದು. ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬವನ್ನು  ಸಪ್ಟೆಂಬರ್ 2 ರಂದು ಆಚರಿಸಿಕೊಳ್ಳಲಿದ್ದು, ಅಂದು ಕೋಟಿಗೊಬ್ಬ-3 ಚಿತ್ರದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಹಾಗೇ ಈಗಾಗಲೇ ಚಿತ್ರದ ಶೂಟಿಂಗ ಕೂಡ ಭರದಿಂದ ಸಾಗಿದ್ದು, ಈ ಸಿನಿಮಾವನ್ನ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಕೋಟಿಗೊಬ್ಬ- 3 ಸಿನಿಮಾ ಸೂರಪ್ಪ ಬಾಬು ನಿರ್ಮಿಸುತ್ತಿದ್ದು, ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಈ ಚಿತ್ರದಲ್ಲಿ ಸುದೀಪ್, ಮಡ್ಡೋನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರ ಇದಾಗಿದೆ. ಆ ಕಾರಣಕ್ಕೆ ವಿದೇಶದಲ್ಲಿಯೇ ಹೆಚ್ಚು ಭಾಗ ಶೂಟಿಂಗ್ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೇರಳ ಸಂತ್ರಸ್ತರಿಗೆ ನೆರವು ನೀಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರ ಹೀರೋ ...

news

ನಟಿ ಕಾಜಲ್ ಅಗರ್ ವಾಲ್ ಕಿಕಿ ಚಾಲೆಂಜ್‌ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು ಹೇಗೆ ಗೊತ್ತಾ?

ಹೈದರಾಬಾದ್ : ವಿಶ್ವದೆಲ್ಲೆಡೆ ಕಿಕಿ ಚಾಲೆಂಜ್‌ ಬಗ್ಗೆ ಬಾರೀ ಸುದ್ದಿಯಾಗುತ್ತಿದ್ದು, ಈ ಚಾಲೆಂಜ್ ...

news

ಈ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಸ್ಯಾಂಡಲ್ ವುಡ್ ನಲ್ಲಿ ನಟಿಸ್ತಾರಂತೆ ನಟ ನಾಗಾರ್ಜುನ್

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ನಟಿಸಲು ಈಗಾಗಲೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಿಂದ ಹಲವು ...

news

'ಆರ್ ಎಕ್ಸ್ 100' ರೊಮ್ಯಾಂಟಿಕ್ ಚಿತ್ರ ಮಾಡಿದ ನಿರ್ದೇಶಕನಿಗೆ ನಿರ್ಮಾಪಕರು ದುಬಾರಿ ಗಿಪ್ಟ್ ನೀಡಿದ್ಯಾಕೆ?

ಹೈದರಾಬಾದ್ : ಟಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಿದ ನಿರ್ದೇಶಕರೊಬ್ಬರಿಗೆ ನಿರ್ಮಾಪಕರಿಂದ ...

Widgets Magazine
Widgets Magazine