ಪುಟ್ಟಗೌರಿಯ ರಂಜನಿ ಕರ್ನಾಟಕವೇ ಹೆಮ್ಮೆ ಪಡುವ ಕೆಲಸ ಮಾಡಿದ್ದೇನು ಗೊತ್ತಾ…?

ಬೆಂಗಳೂರು, ಶುಕ್ರವಾರ, 5 ಜನವರಿ 2018 (06:54 IST)

ಬೆಂಗಳೂರು : ಕಿರುತೆರೆಯಲ್ಲಿ ಜನಪ್ರಿಯ ಹೊಂದಿದ ಧಾರಾವಾಹಿಗಳಲ್ಲಿ ಒಂದಾದ ‘ಪುಟ್ಟಗೌರಿ ಮದುವೆ ‘ ಧಾರಾವಾಹಿಯ ನಾಯಕಿ ರಂಜನಿ ಅವರು ಕರುನಾಡಿಗೆ ಕೀರ್ತಿ ತರುವಂತಹ ಕೆಲಸ ಮಾಡಿದ್ದಾರೆ.


ಇವರು ಕಿರುತೆರೆಯಿಂದ ‘‘ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಪುಟ್ಟಗೌರಿ ಧಾರಾವಾಹಿಯಲ್ಲಿ ಗೌರಮ್ಮನ ಪಾತ್ರದಲ್ಲಿ ಅಳುಮುಂಜಿಯ ಮುಖ ಮಾಡಿಕೊಂಡಿರುವ ರಂಜನಿ ಅವರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು, ತಮ್ಮ ಮೊದಲ ಚಿತ್ರದಲ್ಲಿ ಹಾಡೊಂದನ್ನು ಹಾಡಿ ಮೆಚ್ಚುಗೆ ಗಳಿಸಿದ್ದರು.


ಈಗ ಇವರು ಇಡೀ ಕರ್ನಾಟಕವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಅದೇನೆಂದರೆ ರಂಜನಿ ಅವರು ‘’ ಮಿಸ್ ಇಂಡಿಯಾ ಸೂಪರ್ ಮಾಡೆಲ್” ಸ್ಪರ್ಧೆಯಲ್ಲಿ ಗೆದ್ದು ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಸಿಲ್ವರ್ ಸ್ಟಾರ್ ಫಿಲ್ಮ ಮೇಕರ್ಸ್ ಸ್ಕೂಲ್ ಆಫ್ ಫ್ಯಾಶನ್ ವತಿಯಿಂದ ಆಯೋಜಿಸಲಾಗಿದ್ದ ‘’ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017’’ ರಲ್ಲಿ ಭಾಗವಹಿಸಿದ್ದ ಅವರು ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಗೆದ್ದು  ಪ್ರಶಸ್ತಿಯನ್ನು ತಮ್ಮ ಮುಡಿಗೆರಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖಾಸಗಿ ಪತ್ರಿಕೆ ಅಂಕಣಕಾರನ ಸ್ಥಾನದಿಂದ ಪ್ರಕಾಶ್ ರೈಗೆ ಕೊಕ್!

ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳ ವಿರುದ್ಧ ಕಿಡಿ ...

news

ಪ್ರಿಯಾಂಕಾ ಚೋಪ್ರಾಳ ಸೌಂದರ್ಯದ ಗುಟ್ಟು ಇಲ್ಲಿದೆ ನೋಡಿ

ಸೆಲೆಬ್ರಿಟಿಗಳನ್ನು ನೋಡುವಾಗ ವಯಸ್ಸು 30 ಕಳೆದರೂ 18 ಯೌವನದ ಚೆಲುವೆಯರಂತೆ ಕಾಣಿಸಿಕೊಳ್ಳುವ ಅವರ ಸೌಂದರ್ಯದ ...

news

ಜನವರಿ 3 ರಿತೇಶ್ ದೇಶ್‌ಮುಖ್‌ಗೆ ಜೀವನ ಬದಲಾದ ದಿನವಂತೆ...!!

ನಟ ರಿತೇಶ್ ದೇಶ್‌ಮುಖ್‌ ಮತ್ತು ಜೆನೆಲಿಯಾ ಡಿಸೋಜಾ ಅವರ ಜೋಡಿ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ...

news

ಬಂತು ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಶಾಕಿಂಗ್ ಸುದ್ದಿ

ಬಾಲಿವುಡ್ ನಟಿಯಾಗಿರುವ ಕರ್ನಾಟಕದ ದೀಪಿಕಾ ಪಡುಕೋಣೆ ಅವರು ಮದುವೆಯಾಗಲಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ...

Widgets Magazine
Widgets Magazine