ನಟ ಅಂಬರೀಶ್ ಸಾವಿನ ಮನೆಗೆ ಹೋಗುವುದಿಲ್ಲವಂತೆ. ಯಾಕೆ ಗೊತ್ತಾ?

ಬೆಂಗಳೂರು, ಶನಿವಾರ, 7 ಜುಲೈ 2018 (07:34 IST)

ಬೆಂಗಳೂರು : ಚಿತ್ರರಂಗ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ  ಛಾಪು ಮೂಡಿಸಿರುವ ಅಂಬರೀಶ್ ಅವರು ತಮ್ಮ ಆತ್ಮೀಯ ನಡವಳಿಕೆಯಿಂದಲೇ ಎಲ್ಲರ ಮನಗೆದ್ದವರು. ಆದರೆ ಇವರು ಯಾವತ್ತು ಸಾವಿನ ಮನೆಗೆ ಹೋಗುವುದಿಲ್ಲವಂತೆ. ಇದಕ್ಕೆ ಕಾರಣ ಕೂಡ ಅವರೇ ತಿಳಿಸಿದ್ದಾರೆ.


ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಹೊಸಹಳ್ಳಿ ಬೋರೇಗೌಡರ ನಿಧನದ ದಿನದಂದು ಅವರ ಮನೆಗೆ ಹೋಗದ ನಟ ಅಂಬರೀಶ್ ಅವರು ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಸಾವು ಸಂಭವಿಸಿದ ಸಂದರ್ಭದಲ್ಲೇಕೆ ಬರಲಿಲ್ಲವೆಂದು ಕೇಳಿದಾಗ ತಾವು ಸಾವಿನ ಮನೆಗೆ ಹೋಗುವುದಿಲ್ಲವೆಂದು, ಅದಕ್ಕೆ ಕಾರಣವೆನೆಂಬುದನ್ನು ಬಿಚ್ಚಿಟ್ಟಿದ್ದಾರೆ.


‘ಸಾವಿನ ಮನೆಗೆ ತಾವು ಹೋದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅರಿಯದೇ ಅಭಿಮಾನಿಗಳು ನನ್ನನ್ನು ಕಂಡು ಸಂಭ್ರಮಾಚರಣೆ ಮಾಡುತ್ತಾರೆ. ಈ ಹಿಂದೆಯೂ ತಮಗೆ ಇಂತಹ ಅನುಭವವಾಗಿದ್ದು, ದುಃಖದಲ್ಲಿರುವ ಕುಟುಂಬದವರ ಸಮ್ಮುಖದಲ್ಲಿ ಇದು ನಡೆದರೆ ಅವಮಾನವಲ್ಲವೇ ? ಹೀಗಾಗಿ ತಾವು ಸಾವಿನ ಮನೆಗೆ ಹೋಗಲು ಹಿಂದೇಟು ಹಾಕುವುದಾಗಿ’ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಕಲಿ ನೋಟು ಮುದ್ರಣ ಪ್ರಕರಣದಡಿ ಕಿರುತೆರೆ ನಟಿ ಅರೆಸ್ಟ್

ತಿರುವನಂತಪುರಂ : ಮಲಯಾಳಂ ಕಿರುತೆರೆ ನಟಿಯೊಬ್ಬರನ್ನು ನಕಲಿ ನೋಟು ಮುದ್ರಣ ಪ್ರಕರಣದಡಿ ಪೊಲೀಸರು ...

news

ಸಂಜಯ್ ದತ್ ಆಪ್ತ ಗೆಳೆಯ ಸಲ್ಮಾನ್ ಖಾನ್ ‘ಸಂಜು’ ಚಿತ್ರ ನೋಡದೇ ಇರುವುದಕ್ಕೆ ಕಾರಣವೇನು ಗೊತ್ತೇ?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗಾಗಲೇ ಬಿಡುಗಡೆಗೊಂಡು ಬಾಕ್ಸ್ ...

news

ಇನ್ಸ್ಟಾಗ್ರಾಮ್ ನಲ್ಲಿ ದೇಶದ ಗಣ್ಯ ವ್ಯಕ್ತಿಗಳನ್ನೇ ಹಿಂದಿಕ್ಕಿದ ನಟಿ ಪ್ರಿಯಾಂಕ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿದ್ದು, ಈ ಹಿಂದೆ ...

news

ನಟಿ ಮಲ್ಲಿಕಾ ಶೆರಾವತ್ ಗೆ ನಿರ್ದೇಶಕರು ಬೆಳಗಿನ ಜಾವ ಮೂರು ಗಂಟೆಗೆ ಕೋಣೆಗೆ ಬಾ ಅಂದಿದ್ರಂತೆ!

ಮುಂಬೈ : ಮರ್ಡರ್ ಸಿನಿಮಾದಲ್ಲಿ ನಟಿಸಿದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಕೂಡ ತಮ್ಮ ಸಿನಿಮಾ ...

Widgets Magazine
Widgets Magazine