Widgets Magazine
Widgets Magazine

ಕ್ರೇಜಿ ಕ್ವೀನ್ ರಕ್ಷಿತಾ ದುಖಃದಲ್ಲಿರಲು ಕಾರಣವೇನು ಗೊತ್ತಾ...?

ಬೆಂಗಳೂರು, ಭಾನುವಾರ, 13 ಮೇ 2018 (07:04 IST)

Widgets Magazine

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ತಮ್ಮ ಅಚ್ಚುಮೆಚ್ಚಿನ ನಾಯಿ ಮರಿಯನ್ನು ಕಳೆದುಕೊಂಡು ಇದೀಗ ದುಖಃದಲ್ಲಿದ್ದಾರಂತೆ.


ರಕ್ಷಿತಾ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದು  ಅದರಲ್ಲಿ ಹ್ಯಾಪಿ ಎಂಬ ನಾಯಿ ಮೃತಪಟ್ಟಿದೆ. ಈ ಹ್ಯಾಪಿ ಚೀನಾ ಮೂಲದ ಚಿಕ್ಕಮರಿ ಆಗಿದ್ದು, ‘ಪಗ್’ ಜಾತಿಗೆ ಸೇರಿದೆ. ಪಗ್ ಜಾತಿಯ ನಾಯಿಗಳು 12 ರಿಂದ 15 ವರ್ಷಗಳ ಕಾಲ ಬದುಕುತ್ತದೆ.


12 ವರ್ಷದಿಂದ ರಕ್ಷಿತಾ ಜೊತೆಯಲ್ಲೇ ಇದ್ದ ಹ್ಯಾಪಿ ಎಂಬ ನಾಯಿಮರಿ ಸಾವನಪ್ಪಿದ್ದು, ಇದೀಗ ರಕ್ಷಿತಾ ಅವರು ದುಖಃದಲ್ಲಿ ಮುಳುಗುವಂತೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಿದ ನಟಿ ಐಶ್ವರ್ಯ ರೈ ಬಚ್ಚನ್

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಸಾಮಾಜಿಕ ಜಾಲತಾಣಗಳಲ್ಲೊಂದಾದ ಇನ್ ಸ್ಟಾಗ್ರಾಂ ...

news

ನಟಿ ಶ್ರೀದೇವಿ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಕೋರಿ ನಿರ್ಮಾಪಕ ...

news

ಸದ್ದಿಲ್ಲದೇ ಮದುವೆ ಮಾಡಿಕೊಂಡ ಖ್ಯಾತ ಗಾಯಕ ಹಿಮೇಶ್ ರೇಶಮಿಯಾ

ಮುಂಬೈ : ಬಾಲಿವುಡ್ ನ ಖ್ಯಾತ ಗಾಯಕ, ನಟ ಹಿಮೇಶ್ ರೇಶಮಿಯಾ ಅವರು ಸದ್ದಿಲ್ಲದೇ ಮದುವೆ ಮಾಡಿಕೊಂಡಿದ್ದಾರಂತೆ.

news

ಪ್ರಭುದೇವ್ ರನ್ನು ಮದುವೆಯಾಗುತ್ತಾರಾ ನಟಿ ನಿಕಿಶಾ ಪಟೇಲ್?

ಹೈದರಾಬಾದ್ : ಪವನ್ ಕಲ್ಯಾಣ್ ಅವರ ‘ಕೊಮ್ರಾಮ್ ಪುಲಿ’ ಚಿತ್ರದಲ್ಲಿ ಅಭಿನಯಿಸಿದ ನಟಿ ನಿಕಿಶಾ ಪಟೇಲ್ ಅವರು ...

Widgets Magazine Widgets Magazine Widgets Magazine