Widgets Magazine
Widgets Magazine

ತೆಲುಗು ಚಿತ್ರದಲ್ಲಿ ದುನಿಯಾ ವಿಜಿ.. ಟಾಲಿವುಡ್`ಗೆ ಕನ್ನಡಿಗನ ಗ್ರ್ಯಾಂಡ್ ಎಂಟ್ರಿ

ಬೆಂಗಳೂರು, ಗುರುವಾರ, 6 ಏಪ್ರಿಲ್ 2017 (17:39 IST)

Widgets Magazine

ಕನ್ನಡದ ಖ್ಯಾತ ನಟಿ ದುನಿಯಾ ವಿಜಿಗೆ ನೆರೆಯ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ. ಜೂನಿಯರ್ ಎನ್ಟಿಆರ್ ಅಭಿನಯದ ಜೈ ಲವ ಕುಶ ಚಿತ್ರದಲ್ಲಿ ದುನಿಯಾ ವಿಜಿ ಟಾಅಲಿವುಡ್`ಗೆ ಗ್ರ್ಯಾಂಡ್ ಎಂಟ್ರಿಕೊಡುತ್ತಿದ್ದಾರೆ.


ಚಿತ್ರದ ನೆಗೆಟಿವ್ ರೋಲ್`ನ ಹುಡುಕಾಟದಲ್ಲಿದ್ದ ಚಿತ್ರ ನಿರ್ಮಾಪಕರ ಕಣ್ಣಿಗೆ ಬಿದ್ದಿದ್ದು ಕನ್ನಡದ ಪ್ರತಿಭಾವಂತ ನಟ ದುನಿಯಾ ವಿಜಿ. ಮಾಸ್ತಿಗುಡಿ ಚಿತ್ರದ ತಮ್ಮ ಡಿಫರೆಮಟ್ ಗೆಟಪ್ ಮೂಲಕ ಗಮನ ಸೆಳೆದಿರುವ ವಿಜಿಗೆ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ ಎಂದು ವರದಿಯಾಗಿದೆ.

ಶ್ರೀರಾಮನವಮಿಯಂದು ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು, ಆನ್`ಲೈನ್`ನಲ್ಲಿ ವೈರಲ್ ಆಗಿದೆ. ಜೂನಿಯರ್ ಎನ್ಟಿಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೇನಲ್ಲಿ 15 ದಿನ ರಾಜಸ್ಥಾನದಲ್ಲಿ ಶುಟಿಂಗ್ ಫಿಕ್ಸ್ ಆಗಿದೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್`ಗೆ ಎಂಟ್ರಿ

ಪಾಪ್ ಲೆಜೆಂಡ್ ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 18 ವರ್ಷದ ...

news

ಯಾರು ಇಲ್ಲದಿದ್ದರೇನು.. ಕಮಲ್ ಹಾಸನ್`ಗೆ ನಾನಿದ್ದೇನೆ: ರಜಿನಿಕಾಂತ್

ಕಮಲ್ ಹಾಸನ್ ಬೇರೆ ನಟರ ರೀತಿ ಆಸ್ತಿ ಮಾಡಿಲ್ಲ, ಅವರ ಆತ್ಮೀಯರೇ ಅವರಿಗೆ ಜೀವಸೆಲೆಯಾಗಿದ್ದರು. ಅವರನ್ನೆಲ್ಲ ...

news

ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಮಿ ಜಾಕ್ಸನ್ ಡ್ಯಾನ್ಸ್ ಬಗ್ಗೆ ಕಿಡಿಕಾರಿದ ಟ್ವಿಟರಾತಿ

ನಿನ್ನೆ ಹೈದರಾಬಾದ್`ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ...

news

ರಾಜ್ ಕುಮಾರ್, ಶಿವಣ್ಣ, ಪುನೀತ್ ಲಕ್ಕಿ@42..!

ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಅಭೂತಪೂರ್ವ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ...

Widgets Magazine Widgets Magazine Widgets Magazine