ಅಭಿಮಾನಿಗಳಿಂದ ಸ್ಮಶಾನದಲ್ಲಿ ದುನಿಯಾ ವಿಜಯ್ ಅವರ ಹುಟ್ಟುಹಬ್ಬ; ಹೀಗೆ ಆಚರಿಸುವುದಕ್ಕೂ ಒಂದು ಬಲವಾದ ಕಾರಣವಿದೆಯಂತೆ!

ಗದಗ, ಭಾನುವಾರ, 21 ಜನವರಿ 2018 (11:49 IST)

: ಅಭಿಮಾನಿಗಳು ತಮ್ಮ ನೆಚ್ಚಿನ ನಟನ  ಹುಟ್ಟುಹಬ್ಬವನ್ನು ಹೋಟೆಲ್ ನಲ್ಲಿ, ಮನೆಯಲ್ಲಿ  ಇನ್ನು ಹಲವೆಡೆ ಆಚರಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ್ದು ತುಂಬಾ ವಿಶೇಷವಾಗಿದೆ.

 
ಗದಗ ಜಿಲ್ಲೆಯ ಅಡವಿ ಸೋಮಾಪುರ ಗ್ರಾಮದ ಜನರು ಮಧ್ಯರಾತ್ರಿ 12 ಗಂಟೆಗೆ ಹೊತ್ತಿಗೆ ಸ್ಮಶಾನದಲ್ಲಿ ವಿಜಯ್ ಅವರ ಫ್ಲೆಕ್ಸ್ ಹಾಕಿ ಅದರ ಮುಂದೆ ಕೇಕ್ ಕಟ್ ಮಾಡಿ  ಹೋಮ, ಹವನದ  ಮೂಲಕ ವಿಜಯ್ ಅವರಿಗೆ ಜೈಕಾರಗಳನ್ನು ಕೂಗಿದರು. ಹಾಗೆ ಚಿತ್ರರಂಗದಲ್ಲಿ ಅವರಿಗೆ ಕಂಠಕಗಳು ಎದುರಾಗಬಾರದೆಂದು ವಿಶೇಷ ಪೂಜೆ ಕೂಡ ಮಾಡಿದ್ದಾರೆ.

 
ಮೂಢನಂಬಿಕೆಗಳು ನಿರ್ಮೂಲನೆಯಾಗಬೇಕು ಎಂಬ ಕಾರಣಕ್ಕೆ ವಿಜಯ್ ಅವರ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿರುವುದಾಗಿ ಅಭಿಮಾನಿಗಳು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಫೈನಲ್ ಗೇರುವ ಅನುಪಮಾ ಕನಸು ಈಡೇರಲೇ ಇಲ್ಲ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿನಿಂದ ಈ ವಾರ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಇವರನ್ನು ...

news

ಲೈಂಗಿಕ ಕಿರುಕುಳಕ್ಕೊಳಗಾಗುವ ನಟಿಯರಿಗೆ ಜಗ್ಗೇಶ್ ನೆರವಾಗಿದ್ದು ಹೇಗೆ?

ಬೆಂಗಳೂರು: ಅವಕಾಶಕ್ಕಾಗಿ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದರೆಂದು ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದು ...

news

ರಾಜಕೀಯಕ್ಕೆ ಸೇರಲು ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ನಟ ಮಾಧವನ್ ಕೊಟ್ಟ ಉತ್ತರವೇನು..?

ಮುಂಬೈ : ಇತ್ತಿಚೆಗೆ ಸಿನಿಮಾ ನಟರು ಕೂಡ ರಾಜಕೀಯದ ಬಗ್ಗೆ ಆಸಕ್ತಿ ತೋರುತ್ತಿದ್ದು, ಈ ಬಗ್ಗೆ ಬಾಲಿವುಡ್ ನಟ ...

news

ಇಸ್ರೇಲ್ ಪ್ರಧಾನಿ ಬೆಂಜಮಿನ್ ಬಾಲಿವುಡ್ ನಟರ ಬಗ್ಗೆ ಹೇಳಿದ್ದೇನು ಗೊತ್ತಾ...?

ಮುಂಬೈ : ಬಾಲಿವುಡ್ ಚಿತ್ರಗಳನ್ನು, ನಟರನ್ನು ಪ್ರಪಂಚದಾದ್ಯಂತ ಎಲ್ಲರೂ ಇಷ್ಟಪಡುತ್ತಾರೆ ಎನ್ನುವುದಕ್ಕೆ ...

Widgets Magazine
Widgets Magazine