Widgets Magazine
Widgets Magazine

ಮಾಸ್ತಿ ಗುಡಿ ಸಿನಿಮಾ ಪೋಸ್ಟರ್ ಹರಿದು ಹಾಕಿದ ದುಷ್ಕರ್ಮಿಗಳು

Bangalore, ಶನಿವಾರ, 13 ಮೇ 2017 (08:30 IST)

Widgets Magazine

ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಚಿತ್ರ ನಿನ್ನೆ ರಾ್ಜ್ಯಾದ್ಯಂತ ಬಿಡುಗಡೆಯಾಗಿದೆ. ಆದರೆ ಇದು ಋಣಾತ್ಮಕ ಕಾರಣಕ್ಕೆ ಸುದ್ದಿಯಾಗುತ್ತಿರುವುದೇ ಹೆಚ್ಚು.


 
ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಸಾವಿನಿಂದಾಗಿ ಸುದ್ದಿಯಾಗಿದ್ದ ಚಿತ್ರ, ಬಿಡುಗಡೆಗೂ ಮೊದಲೇ ಚಿತ್ರ ಮಂದಿರದ ಸಮಸ್ಯೆ ಸೇರಿದಂತೆ ಹಲವು ಅಡೆತಡೆಗಳನ್ನು ಎದುರಿಸಿತ್ತು.
 
ಇದೀಗ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ನಲ್ಲಿ ಚಿತ್ರ ಪೋಸ್ಟರ್ ನ್ನು ದುಷ್ಕರ್ಮಿಗಳು ಹರಿದು ಹಾಕಿದ ಕಾರಣಕ್ಕೆ ಸುದ್ದಿಯಾಗಿದೆ. ದುನಿಯಾ ವಿಜಿ ಜತೆ ಅನಿಲ್ ಮತ್ತು ಉದಯ್ ರ ಬೃಹತ್ ಕಟೌಟ್ ಹಾಕಲಾಗಿತ್ತು.
 
ಇದರಲ್ಲಿ ದುನಿಯಾ ವಿಜಿ ಮುಖದ ಭಾಗವನ್ನು ಮಾತ್ರ ಹರಿದು ಹಾಕಲಾಗಿದೆ. ಅನಿಲ್ ಮತ್ತು ಉದಯ್ ಚಿತ್ರಕ್ಕೆ ಯಾವುದೇ ಹಾನಿ ಮಾಡಲಾಗಿಲ್ಲ. ಹಾಗಾಗಿ ಯಾರೋ ಬೇಕೆಂದೇ ದುನಿಯಾ ವಿಜಿ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿರುವುದಂತೂ ಖಚಿತ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅಮಿತಾಬ್ ಮೊಮ್ಮಗಳ ಸೆಕ್ಸಿ ಡ್ಯಾನ್ಸ್ ವೈರಲ್

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಬಾಲಿವುಡ್ ಎಂಟ್ರಿ ದೂರವೇ ಇರಬಹುದು. ಆದರೆ, ಸೋಶಿಯಲ್ ...

news

ಬೆತ್ತಲೆ ದೇಹಕ್ಕೆ ನಟಿ ಫೋಟೋ ಅಂಟಿಸಿ ಇಂಟರ್ನೆಟ್`ಗೆ ಹಾಕಿದ ದುಷ್ಕರ್ಮಿಗಳು: ಪೊಲೀಸರಿಗೆ ನಟಿ ದೂರು

ಬೆತ್ತಲೆ ದೇಹಕ್ಕೆ ನಟಿಯರ ಫೋಟೋ ಅಂಟಿಸಿ ಇಂಟರ್ನೆ`ಟ್`ಗೆ ಹಾಕುತ್ತಿರುವ ದುಷ್ಕರ್ಮಿಗಳ ಕೃತ್ಯ ಬಯಲಾಗಿದೆ. ...

news

ಶೀಘ್ರದಲ್ಲೇ ಧಾರವಾಹಿಗೆ ಶಿವರಾಜ್ ಕುಮಾರ್

ಬೆಂಗಳೂರು: ಸೆಂಚುರಿ ಸ್ಟಾರ್ ಶಿವಣ್ಣ ತಮ್ಮ ಪುನೀತ್ ರಾಜ್ ಕುಮಾರ್ ಹಾದ ಹಿಡಿಯಲಿದ್ದಾರೆ. ಅಂದರೆ ...

news

ಇಂದು ಸ್ಯಾಂಡಲ್ ವುಡ್ ಹುಡುಗಿಯ ವಿವಾಹ

ಬೆಂಗಳೂರು: ಕಳೆದ ಒಂದು ವಾರದಿಂದ ನಡೆಯುತ್ತಿರುವ ನಟಿ ಅಮೂಲ್ಯ ಮದುವೆ ಕಾರ್ಯಕ್ರಮಗಳಿಗೆ ಇಂದು ...

Widgets Magazine Widgets Magazine Widgets Magazine