Widgets Magazine
Widgets Magazine

ದರೋಡೆ: ದುನಿಯಾ ವಿಜಿ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್ ಬಂಧನ

ಬೆಂಗಳೂರು, ಬುಧವಾರ, 9 ಆಗಸ್ಟ್ 2017 (18:20 IST)

Widgets Magazine

ಮೂವರು ಅಂತರ್‌ರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದ್ದು, ಅದರಲ್ಲಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಿ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್‌ ಕೂಡಾ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪೊಲೀಸರು ದಾಳಿ ನಡೆಸಿ, ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಆರೋಪಿಗಳು ದುನಿಯಾ ವಿಜಿ ಹೆಸರಲ್ಲಿ ವಸೂಲಿಯಲ್ಲಿ ತೊಡಗಿದ್ದಲ್ಲದೇ 30 ಕೋಟಿ ರೂ ಮೌಲ್ಯದ ವಜ್ರಾಭರಣಗಳನ್ನು ನೀಡುವುದಾಗಿ ಕೆಲವರಿಗೆ ಆಮಿಷವೊಡ್ಡಿ ವಂಚಿಸಿದ್ದರು ಎನ್ನಲಾಗಿದೆ.
 
ಕಳೆದ ಕೆಲ ವರ್ಷಗಳಿಂದ ಆರೋಪಿಗಳು ದರೋಡೆ ಕೃತ್ಯಗಳಲ್ಲಿ ತೊಡಗಿದ್ದರು. ಇದೀಗ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಭಾಸ್ ಮದುವೆ ಬಗ್ಗೆ ಬಾಯ್ಬಿಟ್ಟ ಸಹೋದರಿ ಪ್ರಗತಿ

ಬಾಹುಬಲಿ ಎರಡೂ ಚಿತ್ರಗಳ ಯಶಸ್ಸಿನ ಬಳಿಕ ತೆಲುಗಿನ ಖ್ಯಾತ ನಟ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಐಕಾನ್ ...

news

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?

ಮುಂಬೈ: ಹಾಟ್ ಸ್ಟಾರ್ ಸನ್ನಿ ಲಿಯೋನ್ ರಿಂದ ರಾಖಿ ಕಟ್ಟಿಸಿಕೊಂಡು ಸಹೋದರ ಎನಿಸಿಕೊಳ್ಳಲು ಯಾರೂ ...

news

ವಿವಾದಕ್ಕೀಡಾದ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ಇದೀಗ ವಿವಾದಕ್ಕೀಡಾಗಿದೆ. ...

news

ಸಿಎಂಗೆ ಪತ್ರ ಬರೆದ ಕಿಚ್ಚ ಸುದೀಪ್

ಬೆಂಗಳೂರು: ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದರೆ, ಹಲವರು ಇದರ ವಿರುದ್ಧಅಭಿಯಾನ ...

Widgets Magazine Widgets Magazine Widgets Magazine