ಹೈದರಾಬಾದ್: ಇತ್ತೀಚೆಗೆ ಸಿನಿಮಾಗಳು ಟ್ರೈಲರ್ ನಿಂದಾಗಿಯೇ ವೈರಲ್ ಆಗುವುದು ಸಾಮಾನ್ಯ. ಆದರೆ ಕಾಜಲ್ ಅಗರ್ವಾಲ್ ಅಭಿನಯದ ‘ಪ್ಯಾರಿಸ್ ಪ್ಯಾರಿಸ್’ ಸಿನಿಮಾ ಟ್ರೈಲರ್ ವೈರಲ್ ಆಗಿರುವ ಕಾರಣ ನೋಡಿದರೆ ಶಾಕ್ ಆಗುತ್ತೀರಿ.