Widgets Magazine

ಒಟಿಟಿಯಲ್ಲಿಯೂ ಬಿಡುಗಡೆಯಾಗಲಿರುವ ಈಶ್ವರನ್ ಚಿತ್ರ

ಚೆನ್ನೈ| pavithra| Last Modified ಬುಧವಾರ, 13 ಜನವರಿ 2021 (12:53 IST)
ಚೆನ್ನೈ : ಸಿಂಬು ನಟನೆಯ, ಸುಶೀಂದ್ರನ್ ನಿರ್ದೇಶನದ ಈಶ್ವರನ್  ಚಿತ್ರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಈ ಚಿತ್ರ ಜನವರಿ 14ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್  ಬಿಡುಗಡೆಯಾಗಿದ್ದು, ಟ್ರೆಂಡ್ ಆಗಿದೆ. ಹಾಗಾಗಿ ಜನವರಿ 14ರಂದು ಬಿಡುಗಡೆಯಾಗಲಿರುವ ಈಶ್ವರನ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜೊತೆಗೆ ವಿದೇಶಿಗರಿಗೆ ನೋಡಲು ಒಟಿಟಿಯಲ್ಲಿಯೂ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಒಟಿ ಸೈಟ್ ಒಲಿಫ್ಲಿಕ್ಸ್ ವರದಿ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :