ಮೈಸೂರಿನಲ್ಲಿ ಯುವರತ್ನ ಶೂಟಿಂಗ್ ಗೆ ಬಂದ ಪವರ್ ಸ್ಟಾರ್ ನೋಡಲು ಜನವೋ ಜನ

ಮೈಸೂರು, ಬುಧವಾರ, 12 ಜೂನ್ 2019 (08:46 IST)

ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ. ಅಪ್ಪು ಶೂಟಿಂಗ್ ಗೆ ಬಂದಿರುವ ಸುದ್ದಿ ಕೇಳಿ ಈಗ ಅಭಿಮಾನಿಗಳ ದಂಡೇ ಅವರನ್ನು ನೋಡಲು ಹರಿದುಬರುತ್ತಿದೆ.

 


ಯುವ ಜೋಡಿಯೊಂದು ಮದುವೆ ಮುಗಿಸಿಕೊಂಡು ಅಪ್ಪ-ಅಮ್ಮನ ಆಶೀರ್ವಾದ ಪಡೆಯುವುದು ಬಿಟ್ಟು ನೇರವಾಗಿ ತಮ್ಮ ಮೆಚ್ಚಿನ ಪವರ್ ‍ಸ್ಟಾರ್ ನೋಡಲು ಬಂದಿದ್ದಾರೆ.
 
ಈ ನಡುವೆ ಸಚಿವ ಸಾ ರಾ ಮಹೇಶ್ ಕೂಡಾ ಶೂಟಿಂಗ್ ಸೆಟ್ ಗೆ ಬಂದು ಪವರ್ ಸ್ಟಾರ್ ರನ್ನು ಭೇಟಿ ಮಾಡಿ ಹೋಗಿದ್ದಾರೆ. ಅದಲ್ಲದೆ, ಅಭಿಮಾನಿಗಳು ಬಂದು ಅಪ್ಪು ಜತೆ ಸೆಲ್ಫೀ ತೆಗೆಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರದ ಸಾಧಕನ ನೋಡಿ ಕೆಂಡಾಮಂಡಲರಾದ ವೀಕ್ಷಕರು

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್‍ ರಮೇಶ್ ...

news

ಶಾಕಿಂಗ್! ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದ ವಿಜಯ್ ಸೂರ್ಯ!

ಬೆಂಗಳೂರು: ಕನ್ನಡ ಕಿರುತೆರೆಯ ಮೋಸ್ಟ್ ಹಾಟ್ ತಾರೆ ಎನಿಸಿಕೊಂಡಿರುವ ವಿಜಯ್ ಸೂರ್ಯ ಅಗ್ನಿಸಾಕ್ಷಿಯ ...

news

ಅಮಿತಾಬ್ ಬಚ್ಚನ್ ಟ್ವೀಟ್ ಖಾತೆ ಹ್ಯಾಕ್ ಮಾಡಿ ಪಾಕ್ ಗೆ ಜೈಕಾರ ಹಾಕಿದ ಹ್ಯಾಕರ್ ಗಳು!

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಪಾಕಿಸ್ತಾನ ...

news

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ

ಬೆಂಗಳೂರು: ಐ ಲವ್ ಯೂ ಸಿನಿಮಾದಲ್ಲಿ ಉಪೇಂದ್ರ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ ರಾಮ್ ಹಾಡೊಂದರಲ್ಲಿ ...