ಯಶ್-ರಾಧಿಕಾ ಪಂಡಿತ್ ಶೀಘ್ರದಲ್ಲೇ ಕೊಡಲಿದ್ದಾರಾ ಗುಡ್ ನ್ಯೂಸ್?!

ಬೆಂಗಳೂರು, ಭಾನುವಾರ, 25 ಫೆಬ್ರವರಿ 2018 (08:51 IST)

Widgets Magazine

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಆಗಲೇ ಒಂದು ವರ್ಷ ಕಳೆದಿದೆ. ಹೀಗಾಗಿ ಅಭಿಮಾನಿಗಳು ಇವರು ಹೋದಲೆಲ್ಲಾ ಒಂದೇ ಪ್ರಶ್ನೆ ಕೇಳ್ತಿದ್ದಾರೆ. ಗುಡ್ ನ್ಯೂಸ್ ಯಾವಾಗ ಕೊಡ್ತೀರಾ?!
 

ಇತ್ತೀಚೆಗೆ ರಾಧಿಕಾ ಪಂಡಿತ್ ತಮ್ಮ ಸಹೋದರನ ನವಜಾತ ಮಗಳನ್ನು ನೋಡಲು ಅಮೆರಿಕಾಗೆ ಹಾರಿದ್ದರು. ಅದಾದ ಕೆಲ ದಿನಗಳ ಬಳಿಕ ಯಶ್ ಕೂಡಾ ಅಮೆರಿಕಾ ವಿಮಾನ ಹತ್ತಿದ್ದಾರೆ.
 
ರಾಧಿಕಾ ಸಹೋದರನ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋ ಹಾಕಿಕೊಂಡಿದ್ದರು. ಇದರ ಬೆನ್ನಲ್ಲೇ ಯಶ್ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋವನ್ನು ರಾಧಿಕಾ ಪ್ರಕಟಿಸಿದ್ದಾರೆ.
 
ಈ ಎರಡೂ ಫೋಟೋಗಳಿಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಗಳಲ್ಲಿ ಹೆಚ್ಚಿನವರದ್ದು ಒಂದೇ ಆಸೆ. ಅಣ್ಣಾ-ಅತ್ತಿಗೆ ನಿಮ್ಮ ಕಡೆಯಿಂದ ಗುಡ್ ನ್ಯೂಸ್ ಯಾವಾಗ? ಜ್ಯೂನಿಯರ್ ಯಶ್ ಅಥವಾ ಜ್ಯೂನಿಯರ್ ರಾಧಿಕಾ ಯಾವಾಗ ಬರ್ತಾರೆ? ಸದ್ಯಕ್ಕೆ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ. ಹಾಗಿದ್ದರೂ ಅಭಿಮಾನಿಗಳಿಗೆ ಮಾತ್ರ ಇವರ ಕಡೆಯಿಂದ ಸಿಹಿ ಸುದ್ದಿ ಕೇಳುವಾಸೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ಬೆಂಗಳೂರು : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ...

news

ಕನ್ನಡ ಸಿನಿಮಾದೊಂದಿಗಿತ್ತು ನಟಿ ಶ್ರೀದೇವಿಗೆ ನಂಟು

ದುಬೈ:ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಶ್ರೀದೇವಿ ಹವಾ ಹವಾಯಿ ನಟಿ ಎಂದೇ ಖ್ಯಾತರಾಗಿದ್ದವರು. ...

news

ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ!

ದುಬೈ: ಬಾಲಿವುಡ್ ನ ಹಿರಿಯ ನಟಿ ಶ್ರಿದೇವಿ ಶನಿವಾರ ರಾತ್ರಿ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ...

news

ನಟಿ ಪ್ರಿಯಾಂಕಾ ಚೋಪ್ರಾ ಅವರು ವೈನ್ ಗ್ಲಾಸ್ ನಿಂದ ತಲೆಗೆ ಬಡಿದುಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ : ಬಾಲಿವುಡ್ ನಿಂದ ಹಾಲಿವುಡ್ ಗೆ ತೆರಳಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲಸದ ಒತ್ತಡ ತಾಳಲಾರದೆ ...

Widgets Magazine