ಸಿನಿಮಾ ನೋಡಲು ಬಂದ ನಟಿಗೆ ಚಿತ್ರಮಂದಿರದಲ್ಲಿ ಕಿರುಕುಳ

Mumbai, ಮಂಗಳವಾರ, 18 ಜುಲೈ 2017 (10:34 IST)

ಮುಂಬೈ: ಸಿನಿಮಾ ನೋಡಲು ಪುತ್ರಿ ಜತೆ ಚಿತ್ರಮಂದಿರಕ್ಕೆ ಬಂದಿದ್ದ ಮರಾಠಿ ಸಿನಿಮಾ ನಟಿ ಪ್ರಿಯಾ ಬೆರ್ಡೆಗೆ ದುಷ್ಕರ್ಮಿಯೊಬ್ಬ ಕಿರುಕುಳ ನೀಡಿದ್ದಲ್ಲದೆ, ಹಲ್ಲೆಗೆ ಮುಂದಾದ ಘಟನೆ ವರದಿಯಾಗಿದೆ.


 
ಮರಾಠಿ ಸಿನಿಮಾ ರಂಗದ ಜನಪ್ರಿಯ ನಟಿ 49 ವರ್ಷದ ಪ್ರಿಯಾ ಪುತ್ರಿ ಜತೆಗೆ ಸಿನಿಮಾ ನೋಡುತ್ತಿದ್ದಾಗ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಕಿರಿ ಕಿರಿ ಮಾಡುತ್ತಿದ್ದ. ಅಲ್ಲದೆ, ನಟಿ ಮತ್ತು ಪುತ್ರಿಯ ಮೇಲೆ ದೈಹಿಕವಾಗಿ ಎರಗಲು ಮುಂದಾದ. ಈ ಸಂದರ್ಭದಲ್ಲಿ ನಟಿ ಪ್ರಿಯಾ ಆತನ ಬಗ್ಗೆ ಚಿತ್ರಮಂದಿರದ ಭದ್ರತಾ ಸಿಬ್ಬಂದಿಗಳಿಗೆ ದೂರು ನೀಡಿದ್ದಾರೆ ಎಂದು ಮರಾಠಿ ಪತ್ರಿಕೆಯೊಂದು ವರದಿ ಮಾಡಿದೆ.
 
ತಕ್ಷಣ ಆತನನ್ನು ಹೊರಗೆಳೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
 
ಇದನ್ನೂ ಓದಿ.. ರವಿಶಾಸ್ತ್ರಿ ಬಗ್ಗೆ ಕಾಮೆಂಟ್ ಮಾಡಲ್ವಂತೆ ರವಿಚಂದ್ರನ್ ಅಶ್ವಿನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಹಿರಂಗವಾಗಿ ಕಿತ್ತಾಡಿಕೊಂಡ ಪೂಜಾ ಗಾಂಧಿ, ಸಂಜನಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಇಬ್ಬರು ನಟಿಯರಾದ ಪೂಜಾ ಗಾಂಧಿ ಮತ್ತು ಸಂಜನಾ ನಡುವೆ ಕಳೆದ ಕೆಲವು ದಿನಗಳಿಂದ ...

news

ಬಾಲಿವುಡ್ ಬಾದ್ ಶಾ ಶಾರುಖ್ ಫೋನ್ ನಂಬರ್ ಗೊತ್ತಾ..?

ಸಾಮಾನ್ಯವಾಗಿ ಸಿನಿಮಾ ತಾರೆಯರು ತಮ್ಮ ಫೋನ್ ನಂಬರ್ ಗಳನ್ನು ಎಲ್ಲೂ ಬಹಿರಂಗ ಪಡಿಸಲ್ಲ. ಅದರಲ್ಲೂ ಅವರ ...

ಕ್ಯಾನ್ಸರ್ ಪೇಶಂಟ್ ಗಳಿಗಾಗಿ ತಲೆ ಕೂದಲನ್ನೇ ದಾನ ಮಾಡಿದ್ರು ಈ ನಟಿ

ಟಾಲಿವುಡ್ ನಟ ವರುಣ್ ಸಂದೇಶ್ ಪತ್ನಿ, ನಟಿ ವಿತಿಕಾ ಶೆರು ಕ್ಯಾನ್ಸರ್ ರೋಗಿಗಳಿಗಾಗಿ ಸ್ವತ: ತಮ್ಮ ತಲೆಗೂದಲು ...

news

ಇಂದಿನಿಂದ ರಾಧಾ-ರಮಣ ಜೋಡಿ ರೊಮ್ಯಾನ್ಸ್ ಆಸ್ಟ್ರೇಲಿಯಾದಲ್ಲಿ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರವಾಹಿ ಈಗಾಗಲೇ ಒಂದು ವರ್ಗದ ...

Widgets Magazine