ಮಂಚಕ್ಕೆ ಬಂದರೆ ಎರಡು ಸಿನಿಮಾದಲ್ಲಿ ಹೀರೋಯಿನ್ ಮಾಡ್ತೀನಿ ಎಂದ ನಿರ್ದೇಶಕ!

ಮುಂಬೈ, ಗುರುವಾರ, 10 ಆಗಸ್ಟ್ 2017 (12:43 IST)

Widgets Magazine

ಮುಂಬೈ: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಯುವತಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವ ಘಟನೆಗಳನ್ನು ಓದಿದ್ದೇವೆ. ಅಂತಹದ್ದೇ ಒಂದು ಘಟನೆ ಮರಾಠಿ ಸಿನಿಮಾ ರಂಗದಲ್ಲಿ ನಡೆದಿದೆ.


 
ಯುವತಿಯೋರ್ವಳು ನಿರ್ದೇಶಕ ಅವಕಾಶ ಬೇಕೆಂದರೆ ಸೆಕ್ಸ್ ಸುಖ ನೀಡಬೇಕೆಂದು ಒತ್ತಾಯಿಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮೂಲತಃ ಕೊರಿಯಾಗ್ರಫರ್ ಆಗಿರುವ 19 ವರ್ಷದ ಯುವತಿಯನ್ನು ಆಡಿಷನ್ ಮಾಡಿಸಿ ನಿರ್ದೇಶಕ ಏಕಾಂಗಿಯಾಗಿ ಕೊಠಡಿಗೆ ಕರೆಸಿಕೊಂಡಿದ್ದ.
 
ನಂತರ ಎರಡು ಸಿನಿಮಾಗಳಲ್ಲಿ ಅವಕಾಶ ಕೊಡ್ತೀನಿ. ಅದರ ಬದಲು ನೀನು ಲೈಂಗಿಕ ಸುಖ ನೀಡಬೇಕೆಂದು ಬೇಡಿಕೆಯಿಟ್ಟಿದ್ದ. ಇದಕ್ಕೆ ಒಪ್ಪದ ನಟಿ ಸೀದಾ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ನಿರ್ದೇಶಕನಿಗಾಗಿ ಬಲೆ ಬೀಸಿದ್ದಾರೆ.
 
ಇದನ್ನೂ ಓದಿ… ಐಟಿಯಿಂದ ನನಗೆ ಸಮನ್ಸ್ ಬಂದಿಲ್ಲ: ಡಿಕೆ ಶಿವಕುಮಾರ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಲೈಂಗಿಕ ಕಿರುಕುಳ ಮರಾಠಿ ಸಿನಿಮಾ ರಂಗ ಅಪರಾಧ ಸುದ್ದಿಗಳು ಸಿನಿಮಾ ಸುದ್ದಿಗಳು Sexual Harrassment Crime News Film News Marathi Film Industry

Widgets Magazine

ಸ್ಯಾಂಡಲ್ ವುಡ್

news

"ಯೇ ಹೈ ಇಂಡಿಯಾ' ಚಿತ್ರದಿಂದ ಬಾಲಿವುಡ್‌ಗೆ ಬಾಬಾ ರಾಮದೇವ್ ಪಾದಾರ್ಪಣೆ

ಮುಂಬೈ: ಯೋಗಾ ಗುರು ಬಾಬಾ ರಾಮದೇವ್ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯೇ ಹೈ ಇಂಡಿಯಾ ...

news

ದರೋಡೆ: ದುನಿಯಾ ವಿಜಿ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್ ಬಂಧನ

ಬೆಂಗಳೂರು: ಮೂವರು ಅಂತರ್‌ರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದ್ದು, ಅದರಲ್ಲಿ ಸ್ಯಾಂಡಲ್‌ವುಡ್ ನಟ ದುನಿಯಾ ...

news

ಪ್ರಭಾಸ್ ಮದುವೆ ಬಗ್ಗೆ ಬಾಯ್ಬಿಟ್ಟ ಸಹೋದರಿ ಪ್ರಗತಿ

ಬಾಹುಬಲಿ ಎರಡೂ ಚಿತ್ರಗಳ ಯಶಸ್ಸಿನ ಬಳಿಕ ತೆಲುಗಿನ ಖ್ಯಾತ ನಟ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಐಕಾನ್ ...

news

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?

ಮುಂಬೈ: ಹಾಟ್ ಸ್ಟಾರ್ ಸನ್ನಿ ಲಿಯೋನ್ ರಿಂದ ರಾಖಿ ಕಟ್ಟಿಸಿಕೊಂಡು ಸಹೋದರ ಎನಿಸಿಕೊಳ್ಳಲು ಯಾರೂ ...

Widgets Magazine