ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಚಿತ್ರ ನಿರ್ಮಾಪಕ ಆತ್ಮಹತ್ಯೆ

Mumbai, ಸೋಮವಾರ, 15 ಮೇ 2017 (07:33 IST)

Widgets Magazine

ಮುಂಬೈ: ಮಾಡಿದ ಸಿನಿಮಾ ಸೋತರೆ ಮುಳುಗುತ್ತಾನೆ ಎನ್ನುವುದು ಈ ನಿರ್ಮಾಪಕನ ಪಾಲಿಗೆ ಅಕ್ಷರಶಃ ನಿಜವಾಯಿತು. ಅದಕ್ಕೇ ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


 
ಅತುಲ್ ತಪ್ಕೀರ್ ಎಂಬ ಮರಾಠಿ ಸಿನಿಮಾ ನಿರ್ಮಾಪಕ ಆತ್ಮಹತ್ಯೆ ಮಾಡಿಕೊಂಡವರು. 2015 ರಲ್ಲಿ ಧೋಲ್ ತಶಾ ಎಂಬ ಚಿತ್ರ ನಿರ್ಮಿಸಿ ಸೋಲು ಕಂಡಿದ್ದ. ಇದರಿಂದ ಆತನ ಪತ್ನಿ ಜತೆಗಿನ ಸಂಬಂಧವೇ ಹಾಳಾಯ್ತು.
 
ಆರು ತಿಂಗಳಿನಿಂದ ಮನೆಯಿಂದ ದೂರವಿದ್ದೆ. ನನ್ನ ಪತ್ನಿ ನನ್ನ ಮಕ್ಕಳನ್ನು ನೋಡಲೂ ಅವಕಾಶ ನೀಡುತ್ತಿಲ್ಲ. ಇದೀಗ ನಾನು ನನ್ನ ಅಮ್ಮನ ಬಳಿಗೆ (ತೀರಿಕೊಂಡ) ಹೋಗುತ್ತಿದ್ದೇನೆ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡು ವಿಷ ಸೇವಿಸಿ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಫೇಸ್ ಬುಕ್ ಆತ್ಮಹತ್ಯೆ ಚಿತ್ರ ನಿರ್ಮಾಪಕ ಸಿನಿಮಾ ಸುದ್ದಿಗಳು Facebook Sucide Film Producer Film News

Widgets Magazine

ಸ್ಯಾಂಡಲ್ ವುಡ್

news

ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ

ಬೆಂಗಳೂರು: ನಟ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಅವರ ಕಾರು ಚಾಲಕ ವಿಜಯ್ ಕುಮಾರ್ ನನ್ನು ಕಳ್ಳತನದ ...

news

ಹೊಸ ಫೋಟೋಶೂಟ್`ನಲ್ಲಿ ಮತ್ತಷ್ಟು ಬಿಸಿ ಏರಿಸಿದ ಪ್ರಿಯಾಂಕಾ ಚೋಪ್ರಾ

34ರ ಹರೆಯದಲ್ಲೂ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸೌಂದರ್ಯ ಮಾಸಿಲ್ಲ. ವಯಸ್ಸಾಗುತ್ತಿದ್ದರೂ ಮತ್ತಷ್ಟು ...

news

18 ಕೋಟಿ ರೂ. ಆಫರ್ ತಿರಸ್ಕರಿಸಿದ್ದ ಪ್ರಭಾಸ್!

ಹೈದರಾಬಾದ್: ಬಾಹುಬಲಿ ಯಶಸ್ಸಿನಲ್ಲಿ ತೇಲುತ್ತಿರುವ ಪ್ರಭಾಸ್ ಆ ಚಿತ್ರಕ್ಕಾಗಿ ಎಷ್ಟೆಲ್ಲಾ ತ್ಯಾಗ ...

news

‘ರಾಜಕುಮಾರ’ನ ರಾಜ್ಯ ಪ್ರವಾಸ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ 50 ನೇ ದಿನ ಯಶಸ್ವಿಯಾಗಿ ...

Widgets Magazine