ಮಲ್ಟಿಪ್ಲೆಕ್ಸ್`ಗಳಲ್ಲಿ 200 ರೂ. ಟಿಕೆಟ್ ದರ ನಿಗದಿ: ಸರ್ಕಾರದಿಂದ ಕೊನೆಗೂ ಅಧಿಸೂಚನೆ ಜಾರಿ

ಬೆಂಗಳೂರು, ಮಂಗಳವಾರ, 2 ಮೇ 2017 (18:46 IST)

Widgets Magazine

ಅಳೆದು ತೂಗಿ ರಾಜ್ಯ ಸರ್ಕಾರ ಕೊನೆಗೂ ಟಿಕೆಟ್ ದರ ಗರಿಷ್ಠ 200 ರೂ.ಗೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಅಧಿಸೂಚನೆ ಇವತ್ತು ಜಾರಿಯಾಗಿದೆ.
 


ಬಜೆಟ್`ನಲ್ಲೇ ಗರಿಷ್ಠ  ಟಿಕೆಟ್ ದರ 200 ರೂ.ಗೆ ನಿಗದಿ ಮಾಡಿ ಸಿಎಂ ಘೋಷಣೆ ಮಾಡಿದ್ದರು. ಆದರೆ, ಆದೇಶ ಮಾತ್ರ ಜಾರಿಯಾಗಿರಲಿಲ್ಲ. ಈ ಬಗ್ಗೆ ಹಲವು ಟೀಕೆಗಳೂ ಕೇಳಿಬಂದಿದ್ದವು. ಈ ಮಧ್ಯೆ ನಿನ್ನೆ ದುಬೈನಿಂದ ಆಗಮಿಸಿದ ಸಿದ್ದರಾಮಯ್ಯ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದಾರೆ ಎಂಬ ವಿವಾದವೂ ಹರಡಿತ್ತು.
 
ಈ ಮಧ್ಯೆ, ಇಂದು ಸರ್ಕಾರದಿಂದ ಅಧಿಸೂಚನೆ ಹೊರ ಬಿದ್ದಿದೆ. ಮಲ್ಟಿಪ್ಲೆಕ್ಸ್`ಗಳಿಗೆ ಮಾತ್ರವಲ್ಲ ಎಲ್ಲ ಚಿತ್ರಮಂದಿರಗಳಿಗೂ ಈ ನಿಯಮ ಅನ್ವಯವಾಗಲಿದೆ. ಗೋಲ್ಡ್ ಸ್ಕ್ರೀನ್ ಮತ್ತು ಗೋಲ್ಡ್ ಕ್ಲಾಸ್`ಗೆ ಮಾತ್ರ ೀ ನಿಯಮ ಅನ್ವಯವಾಗುದಿಲ್ಲ.
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಲಿವುಡ್ ನಟಿ ಕಾಜೋಲ್ ಬೀಫ್ ರದ್ಧಾಂತ!

ಮುಂಬೈ: ನಟಿ ಕಾಜೋಲ್ ಗೆಳೆಯರ ಜತೆ ಪಾರ್ಟಿಯಲ್ಲಿ ಬೀಫ್ ತಿಂದು ಅನುಭವ ಹಂಚಿಕೊಂಡಿದ್ದಾರೆ ಎಂಬ ವಿಡಿಯೋ ...

news

ಬಾಹುಬಲಿ-2 ವೀಕೆಂಡ್ ಗಳಿಕೆ ಎಷ್ಟು ಗೊತ್ತಾ..? ಊಹಿಸಲೂ ಅಸಾಧ್ಯ

ಬಾಹುಬಲಿ-2 ತೆರೆಕಂಡ ಬಾಕ್ಸ್ ಆಫೀಸ್`ನ ಎಲ್ಲ ದಾಖಲೆಗಳನ್ನ ಪುಡಿಗಟ್ಟುತ್ತಿದೆ. ಏಪ್ರಿಲ್ 28ರಂದು ತೆರೆ ಕಂಡ ...

news

ಬಾಹುಬಲಿ-2 ಬಗ್ಗೆ ಬಗ್ಗೆ ಹೇಳುವಾಗ ವರ್ಮಾ ಮಾನಸಿಕ ತಜ್ಞರ ವಿಷಯ ಪ್ರಸ್ತಾಪಿಸಿದ್ದೇಕೆ..?

ಪ್ರತಿಯೊಂದು ಟ್ವೀಟ್`ನಲ್ಲೂ ಗಮನ ಸೆಳೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಬಾರಿ ಬಾಹುಬಲಿ-2 ಬಗ್ಗೆ ...

news

ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಕುಮಾರಸ್ವಾಮಿ ಜೀವನ ಚರಿತ್ರೆ ಆಧರಿಸಿದ ಸಿನಿಮಾ

ಮಾಜಿ ಸಿಎಂ ಕುಮಾರಸ್ವಾಮಿ ಕಥಾಧರಿತ ಸಿನಿಮಾ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ವರದಿಗಳು ...

Widgets Magazine Widgets Magazine