ಕೊನೆಗೂ ವಿಷಾಧ ವ್ಯಕ್ತಪಡಿಸಿದ ತಮಿಳು ನಟ ಸತ್ಯರಾಜ್

ಚೆನ್ನೈ, ಶುಕ್ರವಾರ, 21 ಏಪ್ರಿಲ್ 2017 (19:46 IST)

Widgets Magazine

ಕಾವೇರಿ ಹೋರಾಟದ ವೇಳೆ ಅವಹೇಳನಕಾರಿ ಹೇಳಿಕೆ ಕುರಿತಂತೆ ಸತ್ಯರಾಜ್ ವಿಷಾಧ ವ್ಯಕ್ತಪಡಿಸಿದ್ದಾರೆ. 9 ವರ್ಷಗಳ ಹಿಂದೆ ಪ್ರತಿಭಟನೆ ವೇಳೆ ಆವೇಶದಿಂದ ಆಡಿದ ಮಾತನ್ನ ದೊಡ್ಡದು ಮಾಡಬೇಡಿ. ನಾನು ಕನ್ನಡ ವಿರೋಧಿಯಲ್ಲ  ಚಿತ್ರದ ಬಿಡುಗಡೆಗೆ ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಸತ್ಯರಾಜ್ ಮನವಿ ಮಾಡಿದ್ದಾರೆ.


ಯಾರೋ ಬರೆದುಕೊಟ್ಟ ಬರಹವನ್ನ ಪೇಪರ್ ಹಿಡಿದು ಸತ್ಯರಾಜ್ ಓದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾವೇರಿ ಹೋರಾಟದಲ್ಲಿ ನಾನು ಯಾವಾಗಲೂ ತಮಿಳುನಾಡು ರೈತರ ಪರವಾಗಿಯೇ ಇರುತ್ತೇನೆ. ಒಬ್ಬ ತಮಿಳನಾಗಿ ಸಾಯಲು ಇಷ್ಟಪಡುತ್ತೇನೆ ಎಂದು ಸತ್ಯರಾಜ್ ಹೇಳಿದ್ದಾರೆ. ಇದೇ
ವೇಳೆ, ನಿಮಗೆ ನಷ್ಟವಾಗುತ್ತೆ ಎನ್ನುವುದಾದರೆ ನನಗೆ ನಿಮಗೆ ಅವಕಾಶ ಕೊಡಬೇಡಿ ಎಂದು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸತ್ಯರಾಜ್ ತಿಳಿಸಿದ್ದಾರೆ.

ಸತ್ಯರಾಜ್ ವಿಡಿಯೋ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸತ್ಯರಾಜ್ ವಿಡಿಯೋ ಹೇಳಿಕೆ ಕುರಿತು ಪರಿಶೀಲನೆ ನಡೆಸಿ ಬಾಹುಬಲಿ ಚಿತ್ರ ಬಿಡುಗಡೆ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
 
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸತ್ಯರಾಜ್ ತಮಿಳು ನಟ Tollywood ಬಾಹುಬಲಿ-2 Satyaraj Baahubali-2

Widgets Magazine

ಸ್ಯಾಂಡಲ್ ವುಡ್

news

ಹಣಕ್ಕಾಗಿ ಬಾಹುಬಲಿ ವಿರೋಧಿಸುತ್ತಿದ್ದೀರಿ: ಫೇಸ್ಬುಕ್`ನಲ್ಲಿ ವಾಟಾಳ್, ಸಾ.ರಾ. ಗೋವಿಂದು ವಿರುದ್ಧ ಪ್ರಶಾಂತ್ ಸಂಬರ್ಗಿ ಆರೋಪ

ಹಣಕ್ಕಾಗಿ ಬಾಹುಬಲಿ-2 ಚಿತ್ರದ ಬಿಡುಗಡೆಯನ್ನ ವಿರೋಧಿಸುತ್ತಿದ್ದೀರಿ ಎಂದು ಕನ್ನಡ ಪರ ಹೋರಾಟಗಾರರಾದ ವಾಟಾಳಾ ...

news

ಬಾಹುಬಲಿ ವಿವಾದ: ಫೇಸ್ ಬುಕ್ ಪೋಸ್ಟ್ ವಿರುದ್ಧ ಸಾ ರಾ ಗೋವಿಂದು ದೂರು

ಬೆಂಗಳೂರು: ಕನ್ನಡಿಗರಿಗೆ ಅವಹೇಳನ ಮಾಡಿ ಮಾತನಾಡಿದ್ದಾರೆಂಬ ಕಾರಣಕ್ಕೆ ತಮಿಳು ನಟ ಸತ್ಯರಾಜ್ ಕ್ಷಮೆ ...

news

ಈಗಿನ ನಟಿಯರೇ ಲಕ್ಕಿ ಎಂದ ತೆಲುಗು ನಟಿ ರಾಶಿ

ನಮ್ಮ ಕಾಲದಲ್ಲಿ ನಟಿಯರಿಗೆ ಹೇಳಿಕೊಳ್ಳುವಂತಹ ಸೌಲಭ್ಯವಿರಲಿಲ್ಲ. ಎಲ್ಲೆಂದರಲ್ಲಿ ಬಟ್ಟೆ ಬದಲಿಸಬೇಕಿತ್ತು. ...

news

ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ

ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಪ್ರತಿಭೆಯೊಂದೇ ಅಲ್ಲ ಲಕ್ ಕೂಡ ಕೆಲಸ ಮಾಡಿಬಿಡುತ್ತದೆ. ಪ್ರತಿಭೆ ಇದ್ದರೂ ...

Widgets Magazine