ಹರ ಹರ ಮಹಾದೇವ ಧಾರಾವಾಹಿ ಸೆಟ್`ಗೆ ಬೆಂಕಿ

ಮುಂಬೈ, ಭಾನುವಾರ, 16 ಏಪ್ರಿಲ್ 2017 (18:36 IST)

Widgets Magazine

ಮುಂಬೈನ ನಾಯಗನ್ ಪ್ರದೇಶದ ಮ್ಯಾಗ್ನಂ ಸ್ಟುಡಿಯೋದ ಲ್ಲಿ ನಡೆಯುತ್ತಿದ್ದ ಕನ್ನಡದ ಜನಪ್ರಿಯ ಧಾರಾವಾಹಿ ಹರಹರ ಮಹಾದೇವ ಸೆಟ್``ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗ್ಗೆ 11.30ಕ್ಕೆ ಶಾರ್ಟ್ ಸರ್ಕ್ಯೂಟ್`ನಿಂದ ಹೊತ್ತಿಕೊಂಡ ಬೆಂಕಿ ಬಳಿಕ ಇತರೆಡೆಗೂ ಆವರಿಸಿದೆ. 1 ಕೋಟಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ ಎಂದು ವರದಿಯಾಗಿದೆ. ಚಿತ್ರೀಕರಣದ ಸೆಟ್ ಸಂಪೂರ್ಣ ಸುಟ್ಟುಹೋಗಿದೆ. ಮರದ ವಸ್ತುಗಳೂ ಇದ್ದದ್ದರಿಂದ ಬೆಂಕಿ ಹೆಚ್ಚು ಆವರಿಸಿದೆ ಎನ್ನಲಾಗಿದೆ.


ಇದು 10ನೇ ಸ್ಟುಡಿಯೋ ಆಗಿದ್ದು, ಸಮೀಪದ 9ನೇ ಸ್ಟುಡಿಯೋಗೂ ಅಗ್ನಿ ಆವರಿಸಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ವಾಹಿನಿಯಲ್ಲಿ ಪ್ರಸಾರವಾಗುವ ನಿಖಿಲ್ ಸಿನ್ಹಾ ನಿರ್ದೇಶನದ ಪೌರಾಣಿಕ ಕಥೆಹೊಂದಿದ್ದು, ಕನ್ನಡದ ಮಟ್ಟಿಗೆ ಅದ್ದೂರಿ ಧಾರಾವಾಹಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಂಪೇಗೌಡ ಸಿನಿಮಾ ಭಾಗ 2 ಬರ್ತಿದೆ.. ನಾಯಕ ಯಾರು ಗೊತ್ತಾ?!

ಬೆಂಗಳೂರು: ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾ ದಾಖಲೆ ಸೃಷ್ಟಿಸಿತ್ತು. ತಮಿಳಿನ ಸಿಂಗಂ ಚಿತ್ರದ ರಿಮೇಕ್ ...

news

ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಅರೆಸ್ಟ್ ವಾರಂಟ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಬಾಂಬೆ ಹೈಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ನಿರ್ಮಾಪಕ ...

news

ರಜಿನಿಕಾಂತ್ ಒಳ್ಳೆಯ ನಟನೆಂದು ಒಪ್ಪಿಕೊಳ್ಳದ ನಿರ್ದೇಶಕ

ಸೂಪರ್ ಸ್ಟಾರ್ ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರ ಪೈಕಿ ಒಬ್ಬರು. ಅವರ ಸ್ಟೈಲ್, ಡೈಲಾಗ್ ...

news

ಪ್ರಶಸ್ತಿ ಆಯ್ಕೆಯೂ ವ್ಯವಹಾರವಾಗಿಬಿಟ್ಟಿದೆ: ಚಿತ್ರೋದ್ಯಮಗಳ ಕಟು ಸತ್ಯ ಬಿಚ್ಚಿಟ್ದ ಹರಿಪ್ರಿಯಾ

ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಕುರಿತಂತೆ ನೀರ್ ದೋಸೆ ಖ್ಯಾತಿಯ ಕನ್ನಡದ ನಟಿ ಹರಿಪ್ರಿಯಾ ಫೇಸ್ಬುಕ್`ನಲ್ಲಿ ...